ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಯೋಗಾಸನ ಸ್ಪರ್ಧೆಯು ಶ್ರೀರಾಮ ವಿದ್ಯಾಲಯ ಪಟ್ಟೂರಿನಲ್ಲಿ ನಡೆಯಿತು.
ಈ ಸ್ಪರ್ಧೆಯ ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಆತ್ಮಿಕಾ ರೈ, 9ನೇ ತರಗತಿ (ವಿನೋದ್ ರೈ ಮತ್ತು ಲಕ್ಷ್ಮಿ ಇವರ ಪುತ್ರಿ) ಪ್ರಕೃತಿ, 9ನೇ ತರಗತಿ(ಪ್ರಮೋದ್ ರೈ ಮತ್ತು ಪ್ರಭಾವತಿ ಇವರ ಪುತ್ರಿ), ಧೃತಿ.ಪಿ.ಡಿ,9ನೇ ತರಗತಿ(ದೊರೈರಾಜ್.ಪಿ.ಎಸ್ ಮತ್ತು ದಿವ್ಯಾ ಇವರ ಪುತ್ರಿ), ಅನೀಷ್ಕಾ, 9ನೇ ತರಗತಿ( ಗೋವಿಂದ.ಪಿ ಮತ್ತು ಮಮತಾ ಇವರ ಪುತ್ರಿ) ಮತ್ತು ಅನುಶಿಕಾ, 9ನೇ ತರಗತಿ(ಚಂದ್ರಶೇಖರ ಮತ್ತು ಗಾಯತ್ರಿ ಇವರ ಪುತ್ರಿ), ಗುಂಪು ಸ್ಪರ್ಧೆಯಲ್ಲಿ ಹಾಗೂ ರಿದಮಿಕ್ ಸ್ಪರ್ಧೆಯಲ್ಲಿ ತನ್ಮಯಿ ವಾಗ್ಲೆ, 9ನೇ ತರಗತಿ( ಸತೀಶ್ ವಾಗ್ಲೆ ಮತ್ತು ಪೂರ್ಣಿಮ.ಎಸ್ ಇವರ ಪುತ್ರಿ) ಭಾಗವಹಿಸಿರುತ್ತಾರೆ.
ಬಾಲವರ್ಗ ಬಾಲಕರ ವಿಭಾಗದಲ್ಲಿ ಅಭಿಷೇಕ್, 7ನೇ ತರಗತಿ(ರಾಧಾಕೃಷ್ಣ ಮತ್ತು ಗೀತಾ ಇವರ ಪುತ್ರ), ಮನ್ವಿತ್, 7ನೇ ತರಗತಿ (ಹೇಮಂತ್ ಕುಮಾರ್ ಮತ್ತು ಸೌಮ್ಯ ಇವರ ಪುತ್ರ), ಪೃಥ್ವಿರಾಜ್, 7ನೇ ತರಗತಿ( ಗಣೇಶ್ ಭಂಡಾರಿ ಮತ್ತು ಲತಾ ಇವರ ಪುತ್ರ), ಸೃಜನ್, 7ನೇ ತರಗತಿ(ರಾಮಕೃಷ್ಣ ಮತ್ತು ರವಿಕಲಾ ಇವರ ಪುತ್ರ) ಹಾಗೂ ಸ್ಮರಣ್, 6ನೇ ತರಗತಿ(ರಾಮಕೃಷ್ಣ ಮತ್ತು ರವಿಕಲಾ ಇವರ ಪುತ್ರ), ಧೃತಿಕ್, 8ನೇ ತರಗತಿ(ಪ್ರದೀಪ್ ಪೂಜಾರಿ ಮತ್ತು ಸವಿತ ಇವರ ಪುತ್ರ) ಪ್ರಣೀತ್‌ಕೃಷ್ಣ, ೮ನೇ ತರಗತಿ( ಮುರಳೀಧರ ಮತ್ತು ಪ್ರಿಯದರ್ಶಿನಿ ಇವರ ಪುತ್ರ) ಹಾಗೂ ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಧನ್ಯಶ್ರೀ, 6ನೇ ತರಗತಿ(ಪ್ರಸಾದ್ ರೈ ಮತ್ತು ನಳಿನಾಕ್ಷಿ ಇವರ ಪುತ್ರಿ), ಅನ್ವಿ.ಎಂ, 6ನೇ ತರಗತಿ (ವಿಜಯ ಕುಮಾರ್ ಮತ್ತು ನವ್ಯ ಇವರ ಪುತ್ರಿ), ಹಿತಾ.ಬಿ, 6ನೇ ತರಗತಿ(ಹರಿಪ್ರಸಾದ್.ಬಿ ಮತ್ತು ಅಮೃತಾಲಕ್ಷ್ಮಿ ಇವರ ಪುತ್ರಿ), ಕೃತಿ.ಪಿ.ಎಸ್, 6ನೇ ತರಗತಿ ( ಪಿ.ಬಿ.ಸತೀಶ್ ಮತ್ತು ರಂಜನಿ ಇವರ ಪುತ್ರಿ), ಸೃಷ್ಟಿ.ವೈ, 6ನೇ ತರಗತಿ (ಯೋಗೀಶ್ ಮತ್ತು ದಿವ್ಯಾ ಇವರ ಪುತ್ರಿ) ಭಾಗವಹಿಸಿರುತ್ತಾರೆ.
ಬಾಲವರ್ಗದ ಬಾಲಕರು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು, ವೈಯಕ್ತಿಕ ವಿಭಾಗದಲ್ಲಿ ಆತ್ಮಿಕಾ ರೈ-5ನೇ ಸ್ಥಾನ ಮತ್ತು ರಿದಮಿಕ್ ವಿಭಾಗದಲ್ಲಿ ತನ್ಮಯಿ ವಾಗ್ಲೆ(9ನೇ ತರಗತಿ) ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.