ಪುತ್ತೂರು: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್(ರಿ.) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಪುತ್ತೂರು ವಲಯದ ವತಿಯಿಂದ ನಡೆದ ‘ಶ್ರೀಕೃಷ್ಣ ವೇಷ ಫೋಟೋ ಸ್ಪರ್ಧೆ-2022’ ‘ಪುತ್ತೂರ್ದ ಮುತ್ತು ಶ್ರೀ ಕೃಷ್ಣಾ’ ಕೃಷ್ಣವೇಷ ಸ್ಪರ್ಧೆಯ ವಿಜೇತರನ್ನು ಘೋಷಣೆ ಮಾಡಲಾಗಿದ್ದು, ಸೆ.29 ರಂದು ಬೊಳುವಾರಿನ ಇನ್ಸ್ಟಾ ಬಾಸ್ಕೆಟ್ ನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಬಹುಮಾನ ವಿಜೇತರು.:
ತಂದೆ ಹೆಸರು – ಜನಾರ್ಧನ್ ಪೂಜಾರಿ, ತಾಯಿ ಹೆಸರು – ಹರಿಣಾಕ್ಷಿ.
ಛಾಯಾಗ್ರಾಹಕ : ಪುತ್ತೂರು ವಲಯದ ಸದಸ್ಯ ಸಂಖ್ಯೆ 3055 ಹರೀಶ್ ಪೂಜಾರಿ ಆರ್ಲಪದವು.
ದ್ವಿತೀಯ : ಕಶ್ಯಪ ಕೃಷ್ಣ
ತಂದೆ ಹೆಸರು- ಶ್ಯಾಮ್ ಸುದರ್ಶನ್, ತಾಯಿ ಹೆಸರು – ಡಾ. ಗೌರಿ ಇವರ ಪುತ್ರ.
ಛಾಯಾಗ್ರಹಣ : ಪುತ್ತೂರು ವಲಯದ ಸದಸ್ಯ ಸಂಖ್ಯೆ 3977 ಪ್ರಸೀದಕೃಷ್ಣ ಕಲ್ಲೂರಾಯ.
ಛಾಯಾಗ್ರಹಣ: ಪುತ್ತೂರು ವಲಯದ ಸದಸ್ಯ ಸಂಖ್ಯೆ 2876 ಪ್ರವೀಣ್ ವಿಟ್ಲ.
ಬಹುಮಾನ ವಿತರಣಾ ಕಾರ್ಯಕ್ರಮವು ಸೆ.29 ರಂದು ಬೆಳಿಗ್ಗೆ 9.30ಕ್ಕೆ ಬೊಳುವಾರಿನ ಇನ್ಸ್ಟಾ ಬಾಸ್ಕೆಟ್ ನಲ್ಲಿ ನಡೆಯಲಿದೆ. ಹಾಗೆಯೇ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಇನ್ಸ್ಟಾ ಬಾಸ್ಕೆಟ್ ನ ಕೂಪನ್ ನೀಡಲಾಗುವುದು ಎಂದು ಕಾರ್ಯಕ್ರಮದ ಸಂಘಟಕ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ಪುತ್ತೂರು ವಲಯದ ಅಧ್ಯಕ್ಷ ನಾಗೇಶ್ ಟಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.