ಪುತ್ತೂರು: ಪ್ರಗತಿ ಅಲೈಡ್ ಹೆಲ್ತ್ ಸೈನ್ಸ್ ನಲ್ಲಿ ಕಾಲೇಜಿನಲ್ಲಿ ದಾಖಲಾತಿ ಆರಂಭವಾಗಿದ್ದು, ಬಿಎಸ್ಸಿ ಎಂಎಲ್ ಟಿ ( Bachelor of science in Medical Laboratory Technology), ಬಿಎಸ್ಸಿ ಒಟಿ & ಎಟಿ ( Bachelor of science in Operation Theatre & Anaesthesia Technology) ಕೋರ್ಸ್ ಗಳಿಗೆ ದಾಖಲಾಗಿದೆ ಆರಂಭವಾಗಿದೆ.
ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಸರ್ಕಾರಿ ಶುಲ್ಕದಲ್ಲಿ ಬರುವ ದಾಖಲಾತಿಗಳನ್ನು ನೇರವಾಗಿ ಬಂದು ಪಡೆಯಬಹುದಾಗಿದೆ. ಶಿಕ್ಷಣ ಸಾಲ ಸೌಲಭ್ಯವನ್ನು ಕೂಡಾ ಪಡೆಯಬಹುದಾಗಿದೆ.
ದಾಖಲಾತಿಗಾಗಿ 9986103554 ಅನ್ನು ಸಂಪರ್ಕಿಸ ಬಹುದಾಗಿದೆ.



























