ಪುತ್ತೂರು : ಪುತ್ತೂರು ಪ್ರಧಾನ ರಸ್ತೆಯ ಎಸ್ ಎಂ. ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ನೂರುದ್ದೀನ್ ಸಾಲ್ಮರ ರವರ ಕಚೇರಿಯು ಸ್ಥಳಾಂತರಗೊಂಡು “ಸಾಲ್ಮರ ಲಾ ಚೇಂಬರ್ಸ್” ಹೆಸರಿನಲ್ಲಿ ಪಕ್ಕದ ಜುಮಾ ಮಸ್ಜಿದ್ ಕಟ್ಟಡದ ಹಿಂಭಾಗದಲ್ಲಿರುವ ಪ್ರಥಮ ಮಹಡಿಯಲ್ಲಿ (ಟೌನ್ ಬ್ಯಾಂಕ್ ಹಿಂಬದಿ) ಏ.9 ರಂದು ಸಂಜೆ ಶುಭಾರಂಭಗೊಳ್ಳಲಿದೆ.
ಸರ್ವರೂ ಆಗಮಿಸಿ ಶುಭ ಹಾರೈಸಬೇಕಾಗಿ ನೂರುದ್ದೀನ್ ಸಾಲ್ಮರ ‘ಸಾಲ್ಮರ ಲಾ ಛೇಂಬರ್ಸ್ ಪುತ್ತೂರು’ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.