ವಿಟ್ಲ: ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ ಮೊಹಿದು ಕುಂಞ ಎಂಬವರ ಪುತ್ರ ಅಶ್ರಪ್ ಯಾನೆ ಜಕ್ಕಾ ಅಶ್ರಪ್(45) ಅನಾರೋಗ್ಯದಿಂದ ನಿಧನರಾದರು.

ಅಶ್ರಪ್ ರವರು ಕಳೆದ ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆದಿದ್ದರು. ಆದರೇ ಇಂದು ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ..

























