ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ವೃತ್ತಿಪರ ಕೋರ್ಸ್ ಗಳ ತರಬೇತಿ ಸಂಸ್ಥೆ ‘ಪ್ರೇರಣಾ’ ದಲ್ಲಿ ‘ಸಮರ್ಪಣಾ ಭಾಷಣ ತರಬೇತಿ’ಯು ಅ.15 ಮತ್ತು 16 ರಂದು ನಡೆಯಲಿದೆ.

ಯಶಸ್ವಿ ಸಭಾ ಕಾರ್ಯಕ್ರಮ ನಿರ್ವಹಣೆ ಮತ್ತು ಉತ್ತಮ ವಾಗ್ಮಿಯಾಗುವ ಆಕಾಂಕ್ಷೆ ಇರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಕೆಲವೇ ದಿನಗಳಲ್ಲಿ ಇಂಗ್ಲಿಷ್ ಕಲಿಯಲು ಸ್ಪೋಕನ್ ಇಂಗ್ಲಿಷ್ ತರಗತಿಗಳ ದಾಖಲಾತಿ ಆರಂಭಗೊಂಡಿದ್ದು, ಮೊದಲು ಬಂದ 5 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಲಭ್ಯವಿದೆ.

ಸಿಎ/ಸಿಎಂಎ, ನೀಟ್, ಕೆಸೆಟ್, ಐಎಎಸ್, ಐಎಫ್ಎಸ್, ಐಪಿಎಸ್ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿಗಳು ಸಂಸ್ಥೆಯಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 8904877721, 7204977721, 08251-200721 ಅನ್ನು ಸಂಪರ್ಕಿಸಬಹುದಾಗಿದೆ..



























