ಸೌಂದರ್ಯವತಿಯಾಗಿ ಕಂಗೊಳಿಸುವ ಮೂಲಕ ಎಲ್ಲರ ಮನಸೂರೆಗೊಳ್ಳಬೇಕು ಎಂಬ ಮಹದಾಸೆ ಎಲ್ಲಾ ಹೆಣ್ಣು ಮಕ್ಕಳ ಮನಸ್ಸಿನಲ್ಲಿರುತ್ತದೆ. ಹೆಣ್ಣು ಮಕ್ಕಳು ಎಲ್ಲರೂ ರೂಪವತಿಯಾಗಿಯೇ ಇರುತ್ತಾರೆ ಆದರೇ ಅವರನ್ನು ಮತ್ತಷ್ಟು ಸ್ಪುರದ್ರೂಪಿಯನ್ನಾಗಿಸುವವರು ‘ಬ್ಯೂಟಿ ಪಾರ್ಲರ್’ ನವರು, ಹಾಗಾಗಿ ‘ಬ್ಯೂಟಿ ಪಾರ್ಲರ್’ ಗಳಿಗೆ ವಿಶೇಷ ಸ್ಥಾನವಿದೆ.

‘ಮುತ್ತಿನ ನಗರಿ’ ಎಂದೇ ಖ್ಯಾತಿ ಪಡೆದಿರುವ ಪುತ್ತೂರಿನಲ್ಲಿ ಇದೀಗ ನೂತನವಾಗಿ ಶುಭಾರಂಭಗೊಳ್ಳುತ್ತಿದೆ ಪ್ರೊಫೆಷನಲ್ ಲೇಡೀಸ್ ಬ್ಯೂಟಿ ಪಾರ್ಲರ್ & ಸ್ಪಾ “ROSE MAC”..
‘Get The Look Off Your Dreams’ ಎಂಬ ಟ್ಯಾಗ್ ಲೈನ್ ನೊಂದಿಗೆ ಪ್ರೊಫೆಷನಲ್ ಲೇಡೀಸ್ ಬ್ಯೂಟಿ ಪಾರ್ಲರ್ & ಸ್ಪಾ “ROSE MAC” ಅ.23 ರಂದು ಪುತ್ತೂರಿನ ಮುಖ್ಯ ರಸ್ತೆಯ ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್ ನಲ್ಲಿ ಶುಭಾರಂಭಗೊಳ್ಳುತ್ತಿದೆ.
ಸ್ಕಿನ್ ಟ್ರೀಟ್ಮೆಂಟ್, ಹೇರ್ ಟ್ರೀಟ್ಮೆಂಟ್, ಹೇರ್ ಕಟ್ಟಿಂಗ್, ಹೇರ್ ಕಲರ್, ಮದುಮಗಳ ಅಲಂಕಾರ, ಐಬ್ರೋಸ್, ಬ್ಲೀಚ್ ಮತ್ತು ಫೇಶಿಯಲ್ ಹಾಗೂ ಇನ್ನಿತರ ಸೌಂದರ್ಯ ವರ್ಧಕ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..



























