ದೀಪಾವಳಿಯನ್ನು ವಿಶೇಷವಾಗಿ ಗ್ರೀನ್ ಪಟಾಕಿಗಳೊಂದಿಗೆ ಆಚರಿಸುವುದಕ್ಕೆ ಸಾಥ್ ನೀಡಲಿದೆ ‘ಕ್ವಾಲಿಟಿ’ ಪಟಾಕಿಮೇಳ..
ಅ.24 ರಿಂದ 26ರ ವರೆಗೆ ಕೊಡಾಜೆಯ ‘ಕ್ವಾಲಿಟಿ’ ಪಟಾಕಿ ಸ್ಟಾಲ್ ನಲ್ಲಿ ಪಟಾಕಿಗಳ ಮಾರಾಟ ಮೇಳ ನಡೆಯಲಿದೆ.
ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಗಳು, ಹಾಗೂ ಸಿಡಿಮದ್ದು(ಪಟಾಕಿ)ಗಳು ಲಭ್ಯವಿದೆ ಎಂದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
9008314125 ಅನ್ನು ಸಂಪರ್ಕಿಸಬಹುದಾಗಿದೆ..


























