ವಿಟ್ಲ: ಅಯೋಧ್ಯಾ ಬ್ರದರ್ಸ್ ಇದರ ಆಶ್ರಯದಲ್ಲಿ ‘ವೀರ ಸಾವರ್ಕರ್ ಟ್ರೋಫಿ-2022’ 55 ಕೆ.ಜಿ. ದೇಹತೂಕ ವಿಭಾಗದ ಕಬಡ್ಡಿ ಪಂದ್ಯಾಟ ಅ.30 ರಂದು ವಿಟ್ಲದಲ್ಲಿ ನಡೆಯಲಿದೆ.
ಬಹುಮಾನಗಳ ವಿವರ..:
ಪ್ರಥಮ : 5001 ರೂ. ಮತ್ತು ಸಾವರ್ಕರ್ ಟ್ರೋಫಿ, ದ್ವಿತೀಯ : 3001ಮತ್ತು ಸಾವರ್ಕರ್ ಟ್ರೋಫಿ, ತೃತೀಯ : 1000 ಮತ್ತು ಸಾವರ್ಕರ್ ಟ್ರೋಫಿ, ಚತುರ್ಥ : 1000 ಮತ್ತು ಸಾವರ್ಕರ್ ಟ್ರೋಫಿ ದೊರೆಯಲಿದೆ.
ಪ್ರವೇಶ ಶುಲ್ಕ 500 ರೂ. ಆಗಿದ್ದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವಂತೆ 8970263036, 9449750894, 9740832933 ಅನ್ನು ಸಂಪರ್ಕಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..



























