ಪುತ್ತೂರು: ಸುಮಾರು 50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮುಂಡೂರು ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನದ ದಾರಂದ ಮಹೂರ್ತ ವೈದಿಕ ವಿಧಿ ವಿಧಾನದೊಂದಿಗೆ ನೆರವೇರಿತು.

ನಾಗೇಶ್ ಕುದ್ರೆತ್ತಾಯ ಅವರು ಧಾರ್ಮಿಕ ವಿಧಿ ನೆರವೇರಿಸಿದರು.

ದೈವಸ್ಥಾನದ ಸಮಿತಿ ಅಧ್ಯಕ್ಷ ಭಾಸ್ಕರ ಆಚಾರ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ. ಪ್ರದಾನ ಕಾರ್ಯದರ್ಶಿ ಗಣೇಶ್. ಕೋಶಾಧಿಕಾರಿ ಅನಿಲ್ ಕಣ್ಣರ್ನೋಜಿ, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ತಾಪನ ಸಮಿತಿ ಸದಸ್ಯ ರವೀಂದ್ರನಾಥ್ ಶೆಟ್ಟಿ. ಕುರಿಯ ಮಹಾವಿಷ್ಣು ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮದು ನರಿಯೂರ್, ಕುಕ್ಕಿನಡ್ಕ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮುರಳಿ ಬಂಗಾರಡ್ಕ. ಶಿಲ್ಪಿ ಪ್ರಶಾಂತ್ ಆಚಾರ್ಯ, ದುಗ್ಗಪ್ಪ ಅಜಿಲ. ಪಟ್ಟೆ ಸದಾಶಿವ ಶೆಟ್ಟಿ. ರಘುನಾಥ್ ಶೆಟ್ಟಿ ಪೋನೋನಿ, ವಸಂತ್ ರೈ, ಬಾಲಕೃಷ್ಣ ಶೆಟ್ಟಿ ಪಟ್ಟೆ, ಬಾಲಕೃಷ್ಣ ಪೊಳಲಿ, ಸೀತಾರಾಮ ಶೆಟ್ಟಿ, ರಾಮಣ್ಣ ಗೌಡ ಕಡ್ಯ, ನವೀನ್ ರೈ ಪಂಜಳ, ಆನಂದ ನಾಯ್ಕ್, ಬಾಲಸುಬ್ರಮಣ್ಯ ಭಟ್, ಸೀನಪ್ಪ ಪೂಜಾರಿ, ಧನಂಜಯ, ಬಾಲಕೃಷ್ಣ ಶೆಟ್ಟಿ, ವಿನೋದ್ ಶೆಟ್ಟಿ, ಪ್ರವೀಣ್ ಶೆಟ್ಟಿ ಪಂಜಳ, ಸೀತಾರಾಮ್ ಆಚಾರಿ, ಉಮೇಶ್ ಗುತ್ತಿನಪಾಲು, ಚಂದ್ರಹಾಸ ಉದಯಗಿರಿ, ಕೃಷ್ಣಪ್ಪ, ರಾಮ ದಂಡನಕುಕ್ಕು, ದೇವದಾಸ, ಪ್ರವೀಣ್ ಮುಲಾರ್, ಮೋಹನ ನಾಯ್ಕ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

























