ವಿಟ್ಲ: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ, ವಿಟ್ಲ ಮಹಾಶಕ್ತಿ ಕೇಂದ್ರ ವತಿಯಿಂದ “ಕಮಲ ದೀಪ” ಉತ್ಸವ ಕಾರ್ಯಕ್ರಮವು ನ.6 ರಂದು ಸಂಜೆ 5 ಗಂಟೆಗೆ ವಿಟ್ಲದ ಅಕ್ಷಯ ಸಮುದಾಯ ಭವನದಲ್ಲಿ ನಡೆಯಲಿದೆ.
ಪುತ್ತೂರಿನ ಖ್ಯಾತ ವೈದ್ಯರು, ಪುತ್ತೂರಿನ ಮುತ್ತು ಡಾ.ಎಂ.ಕೆ. ಪ್ರಸಾದ್ ರವರಿಗೆ ಗೌರವಾರ್ಪಣೆ ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವೂ ನಡೆಯಲಿದೆ.




























