ಪುತ್ತೂರು: ಪುರುಷರ ಸಿದ್ಧ ಹಾಗೂ ಮದುವೆ ಉಡುಪುಗಳ ಮಳಿಗೆ ‘ಬಾರ್ ಕೋಡ್’ ಮೆನ್ಸ್ ವೆಡ್ಡಿಂಗ್ ಸ್ಟುಡಿಯೊ ಒಂದನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು, ಈ ಹಿನ್ನೆಲೆ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಿದೆ.
ಪುತ್ತೂರಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಎ.ಎಮ್. ಶಾಲಿಮಾರ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ‘ಬಾರ್ ಕೋಡ್’ ಮೆನ್ಸ್ ವೆಡ್ಡಿಂಗ್ ಸ್ಟುಡಿಯೊದಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಾಗಿದೆ.
ಪ್ಯಾಂಟ್ & ಶರ್ಟ್ (with stitching ) 1000 ಹಾಗೂ ಮದುವೆ ಬಟ್ಟೆಗಳ ಮೇಲೆ 50% ಡಿಸ್ಕೌಂಟ್ ನೀಡಲಾಗಿದೆ. ಈ ವಿಶೇಷ ಆಫರ್ ನ.4 ರಿಂದ 7ರ ವರೆಗೆ ಗ್ರಾಹಕರಿಗೆ ಲಭ್ಯವಿದೆ ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..





























