ಪುತ್ತೂರು: ದೀಪಾವಳಿ ಪ್ರಯುಕ್ತ ಅಕ್ಟೋಬರ್ 23 ರಿಂದ 26ರ ವರೆಗೆ ನಡೆದ ‘ಸಿಝ್ಲರ್ ಸ್ಪರ್ಕ್ಲರ್ಸ್’, ಪಟಾಕಿ ಮೇಳದಲ್ಲಿ ರೂ.499 ಕ್ಕಿಂತ ಮೇಲ್ಪಟ್ಟ ಖರೀದಿಸುವ ಗ್ರಾಹಕರಿಗಾಗಿ ವಿಶೇಷ ಬಂಪರ್ ಬಹುಮಾನಗಳನ್ನು ಪ್ರಸ್ತುತ ಪಡಿಸಿದ್ದು, ಈ ವಿಶೇಷ ಬಹುಮಾನದ ‘ಲಕ್ಕಿ ಡ್ರಾ’ವು ನ.5 (ಇಂದು) ರಾತ್ರಿ 9 ಗಂಟೆಗೆ ಅದ್ಧೂರಿಯಾಗಿ ನಡೆಯಲಿದೆ.

‘ಸಿಝ್ಲರ್ ಸ್ಪರ್ಕ್ಲರ್ಸ್’, ಪಟಾಕಿ ಮೇಳದಲ್ಲಿ ರೂ.499 ಕ್ಕಿಂತ ಮೇಲ್ಪಟ್ಟ ಖರೀದಿಸಿದ ಗ್ರಾಹಕರು ‘ಲಕ್ಕಿ ಡ್ರಾ’ ದ ಮೂಲಕ ಸೈಕಲ್ ಹಾಗೂ ಸ್ಮಾರ್ಟ್ ವಾಚ್ ಗಳನ್ನು ಬಂಪರ್ ಬಹುಮಾನವಾಗಿ ಪಡೆಯಬಹುದಾಗಿದೆ.
‘ಲಕ್ಕಿ ಡ್ರಾ’ ದ ಮೂಲಕ ಸೈಕಲ್ ಹಾಗೂ ಸ್ಮಾರ್ಟ್ ವಾಚ್ ಗಳನ್ನು ಬಂಪರ್ ಬಹುಮಾನವಾಗಿ ಪಡೆಯುವ ಅದೃಷ್ಟಶಾಲಿ ಗ್ರಾಹಕರು ಯಾರೇಂಬುದನ್ನು ರಾತ್ರಿ 9 ಗಂಟೆ ವೇಳೆ ತಿಳಿಯಬಹುದಾಗಿದೆ..


























