ಉದ್ಯೋಗ ಹುಡುಕುತ್ತಿರುವ ಪದವಿಧರರಿಗೆ ಸುವರ್ಣಾವಕಾಶವಾಗಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೋಟಕ್ ಮಹಿಂದ್ರಾ ಬ್ಯಾಂಕ್ ನಲ್ಲಿ ಉದ್ಯೋಗವಕಾಶ ಲಭ್ಯವಿದೆ.
ಬಿ.ಎ, ಬಿ.ಕಾಂ., ಬಿ.ಎಸ್.ಸಿ., ಪದವೀಧರರು ಅರ್ಜಿಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’ ಸಂಸ್ಥೆ 890487721, 7204977721, 08251-200721 ಅನ್ನು ಸಂಪರ್ಕಿಸಬಹುದಾಗಿದೆ..
