ಪುತ್ತೂರು: ರೇಡಿಯೋ ಪಾಂಚಜನ್ಯ 90.83 ಎಫ್.ಎಮ್ ನೇತೃತ್ವದಲ್ಲಿ, ಇನ್ನರ್ ವೀಲ್ ಸಹಯೋಗದಲ್ಲಿ ಕನ್ನಡ ಭಾಷೆಯಲ್ಲಿ ‘ಚರ್ಚಾ ಸ್ಪರ್ಧೆ’ ನ.19 ರಂದು ನಡೆಯಲಿದೆ.
‘ವಿಶ್ವದಾದ್ಯಂತ ಪ್ಲಾಸ್ಟಿಕ್ ನಿಷೇಧಿಸಬೇಕೇ..!!??, ಬೇಡವೇ..!!’ ಎಂಬ ವಿಷಯದಡಿ ಪರ ಮತ್ತು ವಿರೋಧ ಚರ್ಚೆ ನಡೆಯಲಿದೆ.
8 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸ ಬಹುದಾಗಿದ್ದು, ಒಂದು ಶಾಲೆಯಿಂದ ಇಬ್ಬರ 2 ತಂಡಕ್ಕೆ ಅವಕಾಶ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 8050809885 ಅನ್ನು ಸಂಪರ್ಕಿಸ ಬಹುದಾಗಿದೆ..



























