ಪುತ್ತೂರು: ರುದ್ರನೇತ್ರ ಮಿತ್ರವೃಂದ ರಿ. ಪಡ್ದಾಯೂರು ವತಿಯಿಂದ 58 ಕೆ.ಜಿ. ವಿಭಾಗದ ಪುರುಷರ 40 ತಂಡಗಳ ಪ್ರೊ ಮಾದರಿಯ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ‘ರುದ್ರನೇತ್ರ ಮಿತ್ರವೃಂದ ಟ್ರೋಫಿ-2023’ ಜ.15 ರಂದು ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ನಡೆಯಲಿದೆ.
ವಿಜೇತರಿಗೆ ಬಹುಮಾನಗಳು..:
ಪ್ರಥಮ ಬಹುಮಾನ : 7,777 ರೂ., ಹಾಗೂ ಶಾಶ್ವತ ಫಲಕ., ದ್ವಿತೀಯ ಬಹುಮಾನ : 5,555 ರೂ. ಹಾಗೂ ಶಾಶ್ವತ ಫಲಕ., ತೃತೀಯ ಬಹುಮಾನ : 2,222 ರೂ., ಹಾಗೂ ಶಾಶ್ವತ ಫಲಕ., ಚತುರ್ಥ ಬಹುಮಾನ : 2,222 ರೂ., ಹಾಗೂ ಶಾಶ್ವತ ಫಲಕ ಹಾಗೂ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಪಂದ್ಯಾಟದ ಪ್ರವೇಶ ಶುಲ್ಕವು 799 ರೂ. ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 9448648066, 7996990976, 9591531688 ಅನ್ನು ಸಂಪರ್ಕಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..



























