ತಿರುಮಲ ಹೋಂಡಾ ಶೋ ರೂಂ ನ 15ನೇ ವರ್ಷದ ಸಂಭ್ರಮಾಚರಣೆಯ ‘ಗೋಲ್ಡನ್ ಟೈಮ್’ ನಲ್ಲಿ ವಾಹನಗಳನ್ನು ಖರೀದಿಸಿದ ಗ್ರಾಹಕರಿಗೆ ಲಕ್ಕಿ ಕೂಪನ್ ಗಳನ್ನು ನೀಡಲಾಗಿದ್ದು, ಈ ಲಕ್ಕಿ ಕೂಪನ್ ಡ್ರಾ ದಲ್ಲಿ ವಿಜೇತರಾದ ಗ್ರಾಹಕರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.

ಲಕ್ಕಿ ಕೂಪನ್ ಡ್ರಾ ದಲ್ಲಿ ಮೊದಲನೇ ಬಂಪರ್ ಬಹುಮಾನವಾಗಿ 8 ಗ್ರಾಂ ಚಿನ್ನದ ನಾಣ್ಯವನ್ನು ಹರ್ಷ ಕುಮಾರ್ ಕಡಬ ರವರು ಪಡೆದಿದ್ದು, ಎರಡನೇ ಬಹುಮಾನ 40 ಇಂಚ್ ಎಲ್ಇಡಿ ಟಿವಿ ಯನ್ನು ಗಣಪಯ್ಯ ರವರು ಪಡೆದಿದ್ದಾರೆ.

ಅದೇ ರೀತಿ ಬ್ಲೂಟೂತ್ ಇಯರ್ ಫೋನ್ ಅನ್ನು ದೀಪಿಕಾ, ಮೊಬೈಲ್ ವಿನಯಚಂದ್ರ, ಸ್ಮಾರ್ಟ್ ವಾಚ್ ಪುರುಷೋತ್ತಮ ನೆಕ್ಕಿಲ, ಮೊಬೈಲ್ ಜೋಹರಾ ಯೂಸೂಫ್, ಸ್ಮಾರ್ಟ್ ವಾಚ್ ಅಶ್ರಫ್ ಬೆಳ್ತಂಗಡಿ, ಕೂಲರ್ ಅಭಿಷೇಕ್ ಪಿ, ಬ್ಲೂಟೂತ್ ಇಯರ್ ಫೋನ್ ನವೀನ್ ರವರು ಪಡೆದಿದ್ದು, ಇವರಿಗೆ ಹೋಂಡಾ ಶೋ ರೂಂ ನ ಶಾಖೆಗಳಲ್ಲಿ ಬಹುಮಾನಗಳನ್ನು ವಿತರಣೆ ಮಾಡಲಾಯಿತು…

































