ಪುತ್ತೂರು: ಸುಮಾರು ವರ್ಷಗಳಿಂದ ಪುತ್ತೂರಿನಲ್ಲಿ ಚಿರಪರಿಚಿತರಾಗಿರುವ ಮುಖ್ಯರಸ್ತೆಯ ಶ್ರೀಕಾಂತ್
ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಜನತಾ ಹೇರ್ ಡ್ರೆಸ್ಸರ್ಸ್’ ನ ಮಾಲಕ ವಿಠಲ ಬಂಗೇರ (86) ರವರು ಡಿ.8 ರ ಮುಂಜಾನೆ ನಿಧನರಾದರು.

ಸಾಮೆತ್ತಡ್ಕ ನಿವಾಸಿಯಾಗಿರುವ ವಿಠಲ ಬಂಗೇರ ರವರು ಪುತ್ತೂರಿನಲ್ಲಿ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ವಿಜಯಲಕ್ಷ್ಮೀ ಪುತ್ರರಾದ ಚಂದ್ರಹಾಸ, ಸಂತೋಷ್, ಪುತ್ರಿಯರಾದ ವಿಜಯ, ಸೌಮ್ಯ ಹಾಗೂ ಕುಟುಂಬಸ್ಥರನ್ನು
ಅಗಲಿದ್ದಾರೆ.


























