ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಂದರ್ಭ ಏ.16 ರಂದು ಜರಗುವ ಸಣ್ಣ ರಥೋತ್ಸವ ಮತ್ತು ಏ.17 ರಂದು ಜರುಗುವ ಬ್ರಹ್ಮರಥೋತ್ಸವ ಸೇವಾದಾರರಿಗೆ ರಥದ ಬಳಿ ಪ್ರಸಾದ ವಿತರಣೆಗೆ ಪಾಸ್ ವಿತರಣೆ ಮಾಡಲಾಗುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.
ರಥೋತ್ಸವ ಸೇವಾಕರ್ತರ ಪೈಕಿ ತಲಾ 5 ಮಂದಿಗೆ ರಥದ ಬಳಿ ಪ್ರಸಾದ ವಿತರಣೆಗೆ ಪಾಸ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.