ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ., ಯಮಹಾ ಸಂಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಟಿಎಜೆ ವಿಟ್ಲ ಹಾಗೂ ಜಿವಿ ಮೋಟರ್ಸ್ ಉಪ್ಪಿನಂಗಡಿ ಶಾಖೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ವಿಟ್ಲ ಟಿಎಜೆ ಮೋಟರ್ಸ್ (ಯಮಹಾ ಶೋ ರೂಮ್) :
- ಹುದ್ದೆ : ಇಬ್ಬರು ನುರಿತ ಟೆಕ್ನಿಷಿಯನ್ಸ್ ಹಾಗೂ ಒಂದು ಸೇಲ್ಸ್ ಎಕ್ಸಿಕ್ಯೂಟಿವ್.
- ಒಂದು ವರ್ಷ ಅಥವಾ ಹೆಚ್ಚಿನ ಅನುಭವ ಹೊಂದಿರುವವರಿಗೆ ಆದ್ಯತೆ.
- ಉತ್ತಮ ವೇತನ + ಇನ್ಸೆಂಟಿವ್
ಉಪ್ಪಿನಂಗಡಿ ಜಿವಿ ಮೋಟರ್ಸ್ (ಯಮಹಾ ಶೋ ರೂಮ್) :
- ಹುದ್ದೆ : ಒಂದು ಸೇಲ್ಸ್ ಎಕ್ಸ್ ಕ್ಯೂಟಿವ್
- ಅನುಭವವಿರುವವರು ಹಾಗೂ ಫ್ರೆಶರ್ಸ್ ಕೂಡ ಸಂಪರ್ಕಿಸಬಹುದು.
- ಉತ್ತಮ ವೇತನ + ಇನ್ಸೆಂಟಿವ್
ಹೆಚ್ಚಿನ ಮಾಹಿತಿಗಾಗಿ 9008629718 ಅನ್ನು ಸಂಪರ್ಕಿಸಬಹುದಾಗಿದೆ..



























