Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಧರ್ಮಸ್ಥಳ : ಹೆಣ ಹೂತಿದ್ದ ಸ್ಥಳಗಳನ್ನು ಗುರುತು ಮಾಡ್ತೇನೆ ಹೇಳಿದ್ದ ಅಪರಿಚಿತ ವ್ಯಕ್ತಿ : ಎಸ್ ಪಿ ಭೇಟಿಗಾಗಿ ಮಂಗಳೂರಿಗೆ ಬಂದ ವಕೀಲರ ತಂಡ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ವರದಕ್ಷಿಣೆ ಕಿರುಕುಳ ಆರೋಪ – ಪತಿ, ಮನೆಯವರ ವಿರುದ್ಧ ಮಹಿಳೆ ದೂರು…!!

    ಕ್ಲಬ್‌ಗಳಲ್ಲಿ ಹಣವಿಟ್ಟು ಜೂಜಾಟ ನಿಷೇಧ, ಎಸ್ಪಿಯವರ ಸೂಚನೆ ಹಿನ್ನಲೆ ಪೊಲೀಸರಿಂದ ಪರಿಶೀಲನೆ…!!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಸವಣೂರು: ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲು…!!

    ಪುತ್ತೂರು : ನೆಲ್ಲಿಕಟ್ಟೆಯಲ್ಲಿ ಆಟೋ ರಿಕ್ಷಾದ ಗ್ಲಾಸ್ ಗೆ ಹಾನಿಗೊಳಿಸಿ ವಿಚಾರ – ಮಾತಿನ ಚಕಮಕಿ..!!!

    ಪುತ್ತೂರು ತಹಶೀಲ್ದಾರ್ ಆಗಿ ಎಸ್ ಬಿ ಕೂಡಲಗಿ ನೇಮಕ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಬೆಳ್ತಂಗಡಿ : ಅಡಿಕೆ ತೋಟದಲ್ಲಿ ಕೂಲಿ ಕಾರ್ಮಿಕನ ಹತ್ಯೆ..!!!

December 19, 2022
in Featured, ಕ್ರೈಮ್, ಬೆಳ್ತಂಗಡಿ
0
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Share on WhatsAppShare on FacebookShare on Twitter
Advertisement
Advertisement
Advertisement

ಬೆಳ್ತಂಗಡಿ : ತಾಲೂಕಿನ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಅಡಿಕೆ ತೋಟದಲ್ಲಿ ಕೂಲಿ ಕಾರ್ಮಿಕನೋರ್ವನನ್ನು ಹತ್ಯೆ ಮಾಡಿದ ಘಟನೆ ಡಿ.18 ರಂದು ನಡೆದಿದೆ.

Advertisement
Advertisement
Advertisement
Advertisement
Advertisement
Advertisement
Advertisement

ಸ್ಥಳೀಯರಾದ ಶ್ರೀಧರ (30) ಮೃತಪಟ್ಟ ಕಾರ್ಮಿಕ.

ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ. ಕೆ. ಆನಂದ ಗೌಡ, ಮಹೇಶ್‌ ಪೂಜಾರಿ ಆರೋಪಿಗಳೆಂದು ಗುರುತಿಸಲಾಗಿದೆ.

Advertisement
Advertisement

ಶಿಬಾಜೆ ಗ್ರಾಮದ ಗುತ್ತುಮನೆ ಎ.ಸಿ. ಕುರಿಯನ್‌ ಎಂಬವರ ಮಾಲಕತ್ವದ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀಧರ ರವರಿಗೆ ಡಿ.17 ರಂದು ಆರೋಪಿತರಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಕೆ.ಆನಂದ ಗೌಡ ಹಾಗೂ ಮಹೇಶ್‌ ಎಂಬವರು ಸೇರಿ ಹೊಡೆದಿದ್ದಾರೆ. ಶ್ರೀಧರ್‌ ಅವರ ಬೊಬ್ಬೆ ಕೇಳಿ ಸ್ಥಳಕ್ಕೆ ತೋಟದ ಮೇಲ್ವಿಚಾರಕರಾದ ಹರೀಶ್‌ ಬಂದಾಗ ಓಡಿಹೋಗಿದ್ದಾರೆ.

ಆ ಬಳಿಕ ಶ್ರೀಧರನನ್ನು ಉಪಚರಿಸಿ ತೋಟದ ಮನೆಗೆ ಕರೆದುಕೊಂಡು ಬಂದು ವಿಶ್ರಾಂತಿ ಮಾಡುವಂತೆ ತಿಳಿಸಿದ್ದರು. ಡಿ.18 ರಂದು ಶ್ರೀಧರನನ್ನು ಕರೆದು ಹುಡುಕಾಡಿದಾಗ ಕೊಠಡಿಯಿಂದ ಸ್ವಲ್ಪ ದೂರದಲ್ಲಿ ಅನುಮಾನಾಸ್ಪದವಾಗಿ ಬಿದ್ದುಕೊಂಡಿರುವುದು ಕಂಡುಬಂದಿದೆ.

ಮಾಲಕರು ಬಂದು ಪರಿಶೀಲಿಸಿದಾಗ ತೋಟಕ್ಕೆ ಅಳವಡಿಸಿದ ತಂತಿ ಬೇಲಿಯನ್ನು ಕತ್ತರಿಸಿ ಆರೋಪಿಗಳು ಶ್ರೀಧರ್‌ ರನ್ನು ಕೊಲೆ ಮಾಡಿ ತೋಟದ ಮಧ್ಯೆ ಹಾಕಿ ಹೋಗಿರುವುದಲ್ಲದೇ ಶ್ರೀಧರನ ಬಳಿಯಿದ್ದ 9500 ರೂ.ಗಳನ್ನು ದೋಚಿರುವುದಾಗಿ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Advertisement
Previous Post

ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾ ದಿನಾಚರಣೆ

Next Post

ಫುಟ್ಬಾಲ್ ವಿಶ್ವಕಪ್ ಗೆದ್ದ ‘ಮೆಸ್ಸಿ’ : ಕಾಲ್ಚೆಂಡಿನ ಚತುರನಿಗೆ ಗೆಲುವಿನ ವಿದಾಯ ಹೇಳಿದ ‘ಅರ್ಜೆಂಟೀನಾ’

OtherNews

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಪುತ್ತೂರು: ವರದಕ್ಷಿಣೆ ಕಿರುಕುಳ ಆರೋಪ – ಪತಿ, ಮನೆಯವರ ವಿರುದ್ಧ ಮಹಿಳೆ ದೂರು…!!

June 27, 2025
ಕ್ಲಬ್‌ಗಳಲ್ಲಿ ಹಣವಿಟ್ಟು ಜೂಜಾಟ ನಿಷೇಧ, ಎಸ್ಪಿಯವರ ಸೂಚನೆ ಹಿನ್ನಲೆ ಪೊಲೀಸರಿಂದ ಪರಿಶೀಲನೆ…!!!
Featured

ಕ್ಲಬ್‌ಗಳಲ್ಲಿ ಹಣವಿಟ್ಟು ಜೂಜಾಟ ನಿಷೇಧ, ಎಸ್ಪಿಯವರ ಸೂಚನೆ ಹಿನ್ನಲೆ ಪೊಲೀಸರಿಂದ ಪರಿಶೀಲನೆ…!!!

June 27, 2025
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
Featured

ಸವಣೂರು: ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲು…!!

June 27, 2025
ಮ್ಯಾನೇಜರ್‌ನಿಂದಲೇ ಬ್ಯಾಂಕ್ ದರೋಡೆಗೆ ಸ್ಕೆಚ್ – 10.5 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಮೂವರು ಅರೆಸ್ಟ್..!!
ಕ್ರೈಮ್

ಮ್ಯಾನೇಜರ್‌ನಿಂದಲೇ ಬ್ಯಾಂಕ್ ದರೋಡೆಗೆ ಸ್ಕೆಚ್ – 10.5 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಮೂವರು ಅರೆಸ್ಟ್..!!

June 27, 2025
ಪುತ್ತೂರು : ನೆಲ್ಲಿಕಟ್ಟೆಯಲ್ಲಿ ಆಟೋ ರಿಕ್ಷಾದ ಗ್ಲಾಸ್ ಗೆ ಹಾನಿಗೊಳಿಸಿ ವಿಚಾರ – ಮಾತಿನ ಚಕಮಕಿ..!!!
Featured

ಪುತ್ತೂರು : ನೆಲ್ಲಿಕಟ್ಟೆಯಲ್ಲಿ ಆಟೋ ರಿಕ್ಷಾದ ಗ್ಲಾಸ್ ಗೆ ಹಾನಿಗೊಳಿಸಿ ವಿಚಾರ – ಮಾತಿನ ಚಕಮಕಿ..!!!

June 26, 2025
ಪುತ್ತೂರು ತಹಶೀಲ್ದಾರ್ ಆಗಿ ಎಸ್ ಬಿ ಕೂಡಲಗಿ ನೇಮಕ..!!
Featured

ಪುತ್ತೂರು ತಹಶೀಲ್ದಾರ್ ಆಗಿ ಎಸ್ ಬಿ ಕೂಡಲಗಿ ನೇಮಕ..!!

June 26, 2025

Leave a Reply Cancel reply

Your email address will not be published. Required fields are marked *

Recent News

ಧರ್ಮಸ್ಥಳ : ಹೆಣ ಹೂತಿದ್ದ ಸ್ಥಳಗಳನ್ನು ಗುರುತು ಮಾಡ್ತೇನೆ ಹೇಳಿದ್ದ ಅಪರಿಚಿತ ವ್ಯಕ್ತಿ : ಎಸ್ ಪಿ ಭೇಟಿಗಾಗಿ ಮಂಗಳೂರಿಗೆ ಬಂದ ವಕೀಲರ ತಂಡ..!!

ಧರ್ಮಸ್ಥಳ : ಹೆಣ ಹೂತಿದ್ದ ಸ್ಥಳಗಳನ್ನು ಗುರುತು ಮಾಡ್ತೇನೆ ಹೇಳಿದ್ದ ಅಪರಿಚಿತ ವ್ಯಕ್ತಿ : ಎಸ್ ಪಿ ಭೇಟಿಗಾಗಿ ಮಂಗಳೂರಿಗೆ ಬಂದ ವಕೀಲರ ತಂಡ..!!

June 27, 2025
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಪುತ್ತೂರು: ವರದಕ್ಷಿಣೆ ಕಿರುಕುಳ ಆರೋಪ – ಪತಿ, ಮನೆಯವರ ವಿರುದ್ಧ ಮಹಿಳೆ ದೂರು…!!

June 27, 2025
ಕ್ಲಬ್‌ಗಳಲ್ಲಿ ಹಣವಿಟ್ಟು ಜೂಜಾಟ ನಿಷೇಧ, ಎಸ್ಪಿಯವರ ಸೂಚನೆ ಹಿನ್ನಲೆ ಪೊಲೀಸರಿಂದ ಪರಿಶೀಲನೆ…!!!

ಕ್ಲಬ್‌ಗಳಲ್ಲಿ ಹಣವಿಟ್ಟು ಜೂಜಾಟ ನಿಷೇಧ, ಎಸ್ಪಿಯವರ ಸೂಚನೆ ಹಿನ್ನಲೆ ಪೊಲೀಸರಿಂದ ಪರಿಶೀಲನೆ…!!!

June 27, 2025
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಸವಣೂರು: ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲು…!!

June 27, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page