ಪುತ್ತೂರು: ಕೆಯ್ಯೂರು ಗ್ರಾಮದ ಇಳಂತಾಜೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿಯವರಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟವು ಡಿ.23 ರಂದು ಸಂಜೆ 5.30ರಿಂದ ನಡೆಯಲಿದೆ.
ಯಕ್ಷಗಾನ ಕಲಾಭಿಮಾನಿಗಳು ಆಗಮಿಸುವಂತೆ ಇಳಂತಾಜೆ ಸಂತೋಷ್ ಕುಮಾರ್ ರೈ, ಅಡಿವಾಯಿ ಅಂತರಗುತ್ತು ಕುಟುಂಬಸ್ಥರು, ಇಳಂತಾಜೆ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
























