ಪುತ್ತೂರು: ಮಾಣಿಕ್ಯ ಜ್ಯುವೆಲ್ಲರ್ಸ್ ಮಾಲಕ, ಆರ್ಯಾಪು ನಿವಾಸಿ ರವೀಂದ್ರ ಆಚಾರ್ಯ ರವರು ಅನಾರೋಗ್ಯದಿಂದಾಗಿ ನಿಧನರಾದರು.

ರವೀಂದ್ರ ರವರು ಪುತ್ತೂರಿನಲ್ಲಿ ಮಾಣಿಕ್ಯ ಜ್ಯುವೆಲ್ಲರ್ಸ್ ನ್ನು ನಡೆಸುತ್ತಿದ್ದು, ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ..
























