ಬಂಟ್ವಾಳ: ಸಾಮೂಹಿಕ ಶ್ರೀ ಶನೈಶ್ವರ ಪೂಜಾ ಸಮಿತಿ ಪಿಲಾತಬೆಟ್ಟು ಮಂಡಲ, ಮೂರ್ಜೆ ವತಿಯಿಂದ 18ನೇ ವರ್ಷದ ‘ಸಾಮೂಹಿಕ ಶ್ರೀ ಶನೈಶ್ವರ ಪೂಜೆ’ ಡಿ.31 ರಂದು ಮೂರ್ಜೆ ಅಶ್ವಥಕಟ್ಟೆಯಲ್ಲಿ ಕಟ್ಟೆಯಲ್ಲಿ ನಡೆಯಲಿದೆ.

ಡಿ.31 ರಂದು ಬೆಳಿಗ್ಗೆ 11 ಗಂಟೆಗೆ ಮೂರ್ಜೆ ಅಶ್ವಥಕಟ್ಟೆಯಲ್ಲಿ ಪೂಜಾ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.