ಪ್ರತಿನಿತ್ಯ ಪುಟಾಣಿಗಳು ಕಾರ್ಟೂನ್ ನೋಡ್ತಾರೆ. ಅವತಾರ್ ಅಂತೂ ಸೂಪರ್ ಹಿಟ್ ಮಾತ್ರವಲ್ಲ ಎಲ್ಲರಿಗೂ ತುಂಬಾ ಇಷ್ಟ. ಇನ್ನು ವೀಡಿಯೋ ಗೇಮ್ ಗಳ ಬಗ್ಗೆ ಕೇಳಲೇಬೇಕಿಲ್ಲ.. ಎಲ್ಲರಿಗೂ ಇದೆಂದರೆ ಭಾರೀ ಅಚ್ಚುಮೆಚ್ಚು.
ಇವೆಲ್ಲಾ ಆಧುನಿಕ ತಂತ್ರಜ್ಞಾನದ ಕೊಡುಗೆ. ಮುಂದಿನ ಜೀವನ ಕೂಡಾ ತಂತ್ರಜ್ಞಾನದ ಮೇಲೆ ನಿಂತಿದೆ. Animation, photo shop, editing ಅನ್ನುವುದು ಎಲ್ಲರಿಗೂ ಅಗತ್ಯವಾಗುವ ಕಾಲ ದೂರವಿಲ್ಲ.
ಇದೇ ಉದ್ದೇಶದಿಂದ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಆರಂಭವಾಗಿರುವ BSC ANIMATION AND VFX ವಿಭಾಗ ಕಾರ್ಯನಿರ್ವಹಿಸುತ್ತಿದೆ.
ವಿದ್ಯಾರ್ಥಿಗಳಿಗೆ CARTOON CHARACTERS ಮಾಡುವುದು ಹೇಗೆ? ANIMATIONನಲ್ಲಿರುವ ವಿವಿಧ ವಿಧಗಳು ಯಾವುವು? audio-video creating, editing, image manipulation ಹೀಗೆ ಪ್ರತೀ ವಿಚಾರಗಳನ್ನು ನೇರವಾಗಿ ತರಗತಿ ಕೋಣೆಯಲ್ಲಿ ಪ್ರಾಯೋಗಿಕವಾಗಿ ಕಲಿಯುವ ವಿಶಾಲ ಅವಕಾಶವಿದು.
ಇಷ್ಟು ದಿನ ನೀವು ಬರಿಯ ಟಿವಿ ನೋಡಿ ಆಕರ್ಷಕರಾಗಿದ್ದರೆ ಅಂತಹದೇ charectorಗಳನ್ನು ನೀವು ಕೂಡಾ create ಮಾಡಬಹುದು. ಇನ್ನು BANNER, FLEX, DESIGN ಇವನ್ನು ಕೂಡಾ ನೀವೇ ಸಿದ್ಧಪಡಿಸಲು ಕಲಿಯಬಹುದು.. ಈ ಮೂಲಕ ನಿಮ್ಮದೇ ಸ್ವಂತ ಕಾಲಲ್ಲಿ ನಿಲ್ಲುವ ಅವಕಾಶ ಇಲ್ಲಿ ಸಿಗುತ್ತೆ..
ಹೇಗೆ ಅಂತೀರಾ? ನಿಮ್ಮ ಪಿಯುಸಿ ವಿದ್ಯಾಭ್ಯಾಸ ಮುಗಿದ ಕೂಡಲೇ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿರುವ BSC ANIMATION AND VFX ಕೋರ್ಸ್ ಗೆ ಸೇರ್ಪಡೆಯಾಗಿ, ಇವೆಲ್ಲವುಗಳನ್ನು ಕಲಿತು ನೀವು ಕೂಡಾ ಯಶಸ್ವಿ ನಿರ್ದೇಶಕರೋ, ಆನಿಮೇಟರ್ಸ್ ಆಗುವ ಅವಕಾಶ ಪಡೆಯಿರಿ..
JOIN AND VISIT
BSC ANIMATION AND VFX
ALVAS COLLEGE MOODUBIDIRE
+91 77605 91957
🖊️ಪ್ರಜ್ಞಾ ಓಡಿಲ್ನಾಳ