ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆಯ ಈ ತಿಂಗಳ ಸಭೆಯು ಜ.7 ರಂದು ಸಂಜೆ 7 ಗಂಟೆಗೆ ಲಯನ್ ಧನಂಜಯ ಉಪ್ಪಳಿಗೆ ರವರ ಮನೆಯಲ್ಲಿ ನಡೆಯಲಿದೆ.
ಜ.7 ಲಯನ್ ಧನಂಜಯ ಉಪ್ಪಳಿಗೆ ರವರ 16ನೇ ವಿವಾಹ ವಾರ್ಷಿಕೋತ್ಸವದ ದಿನವಾಗಿದ್ದು, ಈ ಹಿನ್ನೆಲೆ ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























