ಪುತ್ತೂರು: ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯಚರಿಸುತ್ತಿರುವ ರಂಗಾಯಣ ಮೈಸೂರು ಪ್ರಸ್ತುತಪಡಿಸುತ್ತಿರುವ ನಾಟಕ ‘ಟಿಪ್ಪು ನಿಜಕನಸುಗಳು’ ಪ್ರದರ್ಶನ ಜ.9 ರಂದು ಸಂಜೆ 6 ಗಂಟೆಗೆ ವಿವೇಕಾನಂದ ಕಾಲೇಜು ರಂಗಮಂದಿರದಲ್ಲಿ ನಡೆಯಲಿದೆ.
‘ಟಿಪ್ಪು ನಿಜಕನಸುಗಳು’ ನಾಟಕದ ರಚನೆ ಮತ್ತು ನಿರ್ದೇಶನವನ್ನು ಅಡ್ಡಂಡ ಸಿ. ಕಾರ್ಯಪ್ಪ ನವರು ಮಾಡಿದ್ದಾರೆ.
1 ಟಿಕೆಟ್ ಬೆಲೆ 100 ರೂ. ಆಗಿದ್ದು, ಆನ್ಲೈನ್ ಮೂಲಕವು ಟಿಕೆಟ್ ಕಾಯ್ದಿರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9844193255 ಅನ್ನು ಸಂಪರ್ಕಿಸಬಹುದಾಗಿದೆ..



























