ಪುತ್ತೂರು: ಬನ್ನೂರು ನಿವಾಸಿ, ಆರ್.ಟಿ.ಒ ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದ ಖಾಸೀಂ ರವರು ಹೃದಯಾಘಾತದಿಂದ ನಿಧನರಾದರು.

ಖಾಸೀಂ ರವರು ಆರ್.ಟಿ.ಒ ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಪುತ್ರರಾದ ಆರ್.ಟಿ.ಒ ಆಫೀಸಿನ ಏಜೆಂಟರಾದ ಸುಹೈಬ್, ಸುಹೈಲ್, ಸುಹಾನ್ ಹಾಗೂ ಸಹೋದರನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.


























