ಪುತ್ತೂರು: ‘ಕಲ್ಲುರ್ಟಿ, ಪಂಜುರ್ಲಿ ಹಾಗೂ ಅಗ್ನಿ ಗುಳಿಗ’ ದೈವಗಳ ನೇಮೋತ್ಸವವು ಫೆ.4 ರಂದು ನರಿಮೊಗರು ಜೈನ ಬಸದಿಯ ಮುಂಭಾಗದ ಮನೆಯಲ್ಲಿ ನಡೆಯಲಿದೆ.
ಫೆ.4 ರಂದು ಸಂಜೆ 4ಗಂಟೆಯಿಂದ ಶ್ರೀ ದೈವಗಳ ಭಂಡಾರ ತೆಗೆಯುವುದು ಬಳಿಕ ದೈವಗಳ ನೇಮೋತ್ಸವವು ನಡೆಯಲಿದೆ ಎಂದು ರವಿರಾಜ್ ಶೆಟ್ಟಿ ಮತ್ತು ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..




























