ವಿಟ್ಲ ಜಾತ್ರೋತ್ಸವದ ಪ್ರಯುಕ್ತ ಪ್ರಸಿದ್ಧ ಬಟ್ಟೆಗಳ ಮಳಿಗೆ ‘ಅಯೋಧ್ಯೆ ಡ್ರೆಸ್ ಗ್ಯಾಲರಿ’ಯಲ್ಲಿ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡಲಾಗಿದೆ.
ಪುರುಷರ 3 ಶರ್ಟ್ ಗಳು ಕೇವಲ 999 ರೂ. ದೊರೆಯಲಿದೆ.
ವಿಟ್ಲದ ಕಾಮಧೇನು ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಅಯೋಧ್ಯೆ ಡ್ರೆಸ್ ಗ್ಯಾಲರಿ’ಯಲ್ಲಿ ಜ.15 ರಿಂದ 22ರ ವರೆಗೆ ಈ ವಿಶೇಷ ಆಫರ್ ಗಳು ಜಾರಿಯಲ್ಲಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9148949324, 9945923876, 8590489831 ಅನ್ನು ಸಂಪರ್ಕಿಸ ಬಹುದಾಗಿದೆ..



























