ಅತಿ ಸಣ್ಣದಾದ ಎಲೆಯಲ್ಲಿ ಭಗತ್ ಸಿಂಗ್ ರವರ ಭಾವಚಿತ್ರ ಬಿಡಿಸುವುದರ ಮೂಲಕ ಪವನ್ ಪುರುಷರ ಕಟ್ಟೆ ಅವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ.

ಪವನ್ ರವರು ಪುರುಷರಕಟ್ಟೆ ನಿವಾಸಿ ತಂದೆ ಲಿಂಗಪ್ಪಗೌಡ ಹಾಗೂ ತಾಯಿ ಪ್ರೇಮ ದಂಪತಿ ಪುತ್ರ.
ಇವರು ಮಂಗಳೂರು MIFSE ಯಲ್ಲಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ..


























