ಪುತ್ತೂರು: ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ವತಿಯಿಂದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ದಿ. ದೇವಿಪ್ರಸಾದ್ ಶೆಟ್ಟಿ ಬಂಟಕಲ್ಲು ರವರ ಕನಸಿನ ಮನೆಯ ಗೃಹಪ್ರವೇಶ ಮತ್ತು ಭಾರತ ಮಾತ ಪೂಜಾನ ಕಾರ್ಯಕ್ರಮ ಹಾಗೂ ಅಶಕ್ತ ಕುಟುಂಬಗಳಿಗೆ ಸೇವಾನಿಧಿ ಸಮರ್ಪಣೆ ಕಾರ್ಯಕ್ರಮ ಜ.28 ರಂದು ನಡೆಯಿತು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಾಂತ, ವಿಭಾಗ,ಜಿಲ್ಲಾ,ತಾಲೂಕು ಪ್ರಮುಖರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.




























