ಪುತ್ತೂರು : ಕೋರೋನಾ ಎರಡನೇ ಅಲೆ ಹಿನ್ನಲೆ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ ಈ ಹಿನ್ನಲೆಯಲ್ಲಿ ಪುತ್ತೂರು ಕೂಡ ಬಂದ್ ಆಗಿದೆ.. ವಾಹನ ಸಂಚಾರ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ..ಪೊಲೀಸರು ನಗರದ ಹಲವು ಅಂಗಡಿ ಮುಂಗಟ್ಟು ಗಳಿಗೆ ತೆರಳಿ ಬಂದ್ ಮಾಡಲು ಸೂಚನೆ ನೀಡಿದರು. ವಾಹನ ಸಂಚಾರ ಕೂಡ ಬಹಳಷ್ಟು ವಿರಳವಾಗಿದೆ.