Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ನೇಮೋತ್ಸವದಲ್ಲಿ ಬೆದರಿಕೆ: ದೈವಧಾರಿ ಸಹಿತ ಇಬ್ಬರ ಮೇಲೆ ಕೇಸು..!!

    ಸಾಲ ಹಿಂದಿರುಗಿಸಲು ಬಂದು ಚಿನ್ನಾಭರಣ ಕಳ್ಳತನ: ಮಹಿಳೆ ಸಹಿತ ಇಬ್ಬರ ಬಂಧನ..!!

    ಸಾಲ ಹಿಂದಿರುಗಿಸಲು ಬಂದು ಚಿನ್ನಾಭರಣ ಕಳ್ಳತನ: ಮಹಿಳೆ ಸಹಿತ ಇಬ್ಬರ ಬಂಧನ..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಕಡಬ: ಉತ್ಪನ್ನ ಮಾರಾಟ ವೇಳೆ ಯುವತಿಗೆ ಕಿರುಕುಳ : ಪ್ರಕರಣ ದಾಖಲು..!!

    ಬೆಳ್ತಂಗಡಿ: ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಜೆಸಿಬಿ ಚಾಲಕ ಮತ್ತು ಸಂಬಂಧಿಯಿಂದ ಅತ್ಯಾಚಾರ..!! ಗರ್ಭವತಿಯಾದ ಅಪ್ರಾಪ್ತೆ, ಆರೋಪಿಗಳು ನಾಪತ್ತೆ

    ಶಾಲಾ ರಜೆಯಲ್ಲಿ ಕೆಲಸಕ್ಕೆ ಹೋದ ಬಾಲಕಿಗೆ ಅಂಗಡಿ ಮಾಲೀಕರಿಂದ ಲೈಂಗಿಕ ಕಿರುಕುಳ..!!

    ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದು ನಿರೂಪಕ ಮೃತ್ಯು..!!

    ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದು ನಿರೂಪಕ ಮೃತ್ಯು..!!

    ಇನೋವಾ ಕಾರು: ದ್ವಿಚಕ್ರ ವಾಹನ ಡಿಕ್ಕಿ: ಸವಾರ ಗಂಭೀರ..!!

    ಇನೋವಾ ಕಾರು: ದ್ವಿಚಕ್ರ ವಾಹನ ಡಿಕ್ಕಿ: ಸವಾರ ಗಂಭೀರ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಪ್ರಿಯಕರನ ಜೊತೆ ಸೇರಿ ತಾಳಿಕಟ್ಟಿದ ಗಂಡನನ್ನೇ ಕೊಲೆಗೈದ ಪತ್ನಿ : ನಲ್ಲೆಯ ದೇಹಸಿರಿಗೆ ಮರುಳಾಗಿ ಅಮಾಯಕನ ಹತ್ಯೆಗೈದ ಪಾತಕಿ ಆಂಟಿಪ್ರೇಮಿ ಯೋಗೀಶ್ ಗೌಡ..!! ಆರೋಪಿಗಳಿಬ್ಬರು ಅರೆಸ್ಟ್..!!

February 28, 2023
in Featured, ಕ್ರೈಮ್, ಬಂಟ್ವಾಳ
0
ಪ್ರಿಯಕರನ ಜೊತೆ ಸೇರಿ ತಾಳಿಕಟ್ಟಿದ ಗಂಡನನ್ನೇ ಕೊಲೆಗೈದ ಪತ್ನಿ : ನಲ್ಲೆಯ ದೇಹಸಿರಿಗೆ ಮರುಳಾಗಿ ಅಮಾಯಕನ ಹತ್ಯೆಗೈದ ಪಾತಕಿ ಆಂಟಿಪ್ರೇಮಿ ಯೋಗೀಶ್ ಗೌಡ..!! ಆರೋಪಿಗಳಿಬ್ಬರು ಅರೆಸ್ಟ್..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ವಿಟ್ಲ: ಕೋಣೆಯಲ್ಲಿ ಮಲಗಿದಲ್ಲಿಯೇ ವ್ಯಕ್ತಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Advertisement
Advertisement

ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಮೃತ ವ್ಯಕ್ತಿ.

ಅರವಿಂದ ಅವರ ಪತ್ನಿ ಆಶಾ ಹಾಗೂ ಮನೆಯ ಸೆಂಟ್ರಿಂಗ್‌ ಕೆಲಸ ನಿರ್ವಹಿಸಿದ ಯೋಗೀಶ ಗೌಡ ಆರೋಪಿಗಳಾಗಿದ್ದಾರೆ.

Advertisement

ಅರವಿಂದ ಭಾಸ್ಕರ ಅವರು ಸುಮಾರು 2 ವರ್ಷಗಳ ಹಿಂದೆ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್‌ ಕೆಲಸವನ್ನು ಯೋಗೀಶ ಗೌಡ ಎಂಬವರು ನಿರ್ವಹಿಸುತ್ತಿದ್ದು, ಆತ ಅರವಿಂದ ಭಾಸ್ಕರನ ಪತ್ನಿ ಆಶಾಳೊಂದಿಗೆ ತುಂಬಾ ಅನ್ಯೋನ್ಯವಾಗಿದ್ದ.

ಅರವಿಂದ ಭಾಸ್ಕರ ಅವರು ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಆತನ ಪತ್ನಿ ಆಕ್ಷೇಪಿಸುತ್ತಿದ್ದುದಲ್ಲದೇ, ಯೋಗೀಶ ಆಶಾಳೊಂದಿಗೆ ಸೇರಿಕೊಂಡು ಅರವಿಂದ ಭಾಸ್ಕರನಿಗೆ ಹಲ್ಲೆ ನಡೆಸುತ್ತಿದ್ದರು. ಇದರಿಂದ ಹೆದರಿ ರಾತ್ರಿ ವೇಳೆಯಲ್ಲಿ ಮನೆಯ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ ಮಲಗುತ್ತಿರುವ ಬಗ್ಗೆ ಸುಮಾರು 1 ತಿಂಗಳ ಹಿಂದೆ ತಿಳಿಸಿದ್ದರು ಎಂದು ದೂರಿನಲ್ಲಿ ಭಾಸ್ಕರ್ ರವರ ಸಂಬಂಧಿಯೋರ್ವರು ತಿಳಿಸಿದ್ದರು.

ಫೆ 26 ರಂದು ತಡ ರಾತ್ರಿ ಅರವಿಂದ ಭಾಸ್ಕರ (39) ಅವರನ್ನು ಅವರು ಮನೆಯೊಳಗಡೆ ಮಲಗಿದ್ದ ವೇಳೆ ಕತ್ತು ಹಿಸುಕಿ ಕೊಲೆಗೆಯ್ಯಲಾಗಿತ್ತು. ಬಳಿಕ ಮರುದಿನ ಬೆಳಿಗ್ಗೆ ಪತ್ನಿ ಪತಿಯ ಶವವನ್ನು ವಿಟ್ಲ ಸಮುದಾಯ ಭವನಕ್ಕೆ ಕರೆದುಕೊಂಡು ಹೋಗಿದ್ದು , ಅಲ್ಲಿರಾತ್ರಿ ಮಲಗಿದ್ದ ಪತಿ ಬೆಳಿಗ್ಗೆಯಾದರೂ ಎದ್ದಿಲ್ಲ ಎಂದು ಕಥೆ ಕಟ್ಟಿ ಹೇಳಿದ್ದರು. ಆದರೇ ಪರೀಕ್ಷಿಸಿದ ವೈದರು, ಸ್ನೇಹಿತರು ಹಾಗೂ ಬಂದುಗಳು ಸಾವಿನ ಸಂಶಯ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆ ಕೃತ್ಯ ಬಯಲಿಗೆಳೆದಿದ್ದರು.

ಕೊಲೆ ನಡೆಸಿ ಕಥೆ ಕಟ್ಟಿದ ಆಶಾ..:

ಯೋಗೀಶ್ ಹಾಗೂ ಆಶಾ ರವರು ಪರಸ್ಪರ ಹತ್ತಿರವಾಗುತ್ತಿದ್ದಂತೆ ಅರವಿಂದ ಭಾಸ್ಕರ ರನ್ನು ದೂರ ಮಾಡುವ ಯೋಜನೆಯನ್ನು ಮಾಡಿಕೊಂಡಿದ್ದ ಅವರಿಬ್ಬರು ಆ ಸಮಯಕ್ಕಾಗಿ ಕಾಯುತ್ತಿದ್ದರು. ದಿನಂಪ್ರತಿ ಕುಡಿತದ ಚಟ ಹೊಂದಿದ್ದ ಅರವಿಂದ ಭಾಸ್ಕರರಿಂದ ವಿಮುಕ್ತಿ ಹೊಂದುವ ಯೋಚನೆಯನ್ನು ಮಾಡಿದ್ದ ಆಶಾ ಅದಕ್ಕಾಗಿ ತನ್ನ ಪ್ರಿಯಕರ ಯೋಗೀಶ್‌ನೊಂದಿಗೆ ಸೇರಿಕೊಂಡು ಪತಿಯನ್ನೆ ಮುಗಿಸುವ
ಯೋಜನೆಯನ್ನು ರೂಪಿಸಿಕೊಂಡಿದ್ದರು. ಎಂದಿನಂತೆ ಅರವಿಂದ ಭಾಸ್ಕರ ಕುಡಿದು ಮಲಗಿದ ಬಳಿಕ ಅವರ ಪತ್ನಿ ಆಶಾ ಪ್ರಿಯಕರ ಯೋಗೀಶ್‌ನೊಂದಿಗೆ ಸೇರಿಕೊಂಡು ತಲೆ ದಿಂಬಿನಿಂದ
ಉಸಿರುಗಟ್ಟಿಸಿ ಅರವಿಂದ ಭಾಸ್ಕರರನ್ನು ಕೊಲೆ ನಡೆಸಿದ್ದರು. ಬಳಿಕ ಯಾರಿಗೂ ಸಂಶಯ ಬರಬಾರದೆಂದು ಬೆಳಗ್ಗೆ ಎದ್ದ ಆಶಾ, ಪತಿ ರಾತ್ರಿ ಮಲಗಿದವರು ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯರಿಗೆ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು.

ತರಾತುರಿಯಲ್ಲಿ ಅಂತ್ಯ ಸಂಸ್ಕಾರಕ್ಕೂ ಮುಂದಾಗಿದ್ದರು ಎನ್ನುವ ಮಾಹಿತಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಇತ್ತ ಬೆಳ್ಳಂಬೆಳಗ್ಗೆ ಗ್ರಾಮದ ವ್ಯಕ್ತಿಯೋರ್ವ ಅಸಹಜವಾಗಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರ ಸಹಿತ ಹಲವು ಜನರು ಮನೆಮುಂದೆ ಸೇರಿದ್ದರು. ಈ ವೇಳೆ ಅರವಿಂದ ಭಾಸ್ಕರ ಅವರ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ನೆರೆದಿದ್ದ ಸ್ಥಳೀಯರ ಸಹಿತ ಸಂಬಂಧಿಕರು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾತ್ರವಲ್ಲದೆ ಅರವಿಂದ ಭಾಸ್ಕರ ರವರ ಸ್ನೇಹಿತ ಮನೋಜ್ ಎಂಬವರು, ಇದು ಅಸಹಜ ಸಾವಲ್ಲ, ಆತನ ಸಾವಿನಲ್ಲಿ ಸಂಶಯವಿದೆ ಎಂದು ಆರಂಭದಲ್ಲಿ ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಚುರುಕುಗೊಳಿಸಿದ ತಂಡಕ್ಕೆ ಲಭಿಸಿತ್ತು ಮಹತ್ವದ ಸುಳಿವು..:

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯ ಕೆಲವರು ಹಾಗೂ ಮೃತರ ಸಂಬಂಧಿಕರಿಂದ ಕೆಲವೊಂದು ಮಾಹಿತಿಯನ್ನು ಕಲೆಹಾಕಿದ್ದರು. ಈ ಮಾಹಿತಿ ಜಾಡು ಹಿಡಿದ ತನಿಖಾ ತಂಡಕ್ಕೆ ಯೋಗೀಶ್ ಹಾಗೂ ಆಶಾ ರವರ ನಡುವಿನ ಪ್ರೇಮಪ್ರಕರಣ ತಿಳಿದು ಬಂದಿತ್ತು. ಆ ಬಳಿಕ ಆಶಾ ಹಾಗೂ ಯೋಗೀಶ್‌ ರವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಾವಿನ ರಹಸ್ಯ ಹೊರಬಿದ್ದಿತ್ತು.

ಆರೋಪಿಗಳಿಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ..

Advertisement
Advertisement
Previous Post

ಕಡಬ : ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣ : 40 ವರುಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..!!

Next Post

ಸಜೀಪ : ಕೃಷಿಕ, ಸಾಮಾಜಿಕ, ಧಾರ್ಮಿಕ ಮುಂದಾಳು ಗಂಗಾಧರ್ ಭಟ್ ನಿಧನ.!!

OtherNews

ಸುದೀಪ್ ಶೆಟ್ಟಿ ಸಾವು : ಪತ್ನಿ ಸೌಮ್ಯ ಶೆಟ್ಟಿ ಪೊಲೀಸ್ ವಶಕ್ಕೆ..!!
ಕ್ರೈಮ್

ಸುದೀಪ್ ಶೆಟ್ಟಿ ಸಾವು : ಪತ್ನಿ ಸೌಮ್ಯ ಶೆಟ್ಟಿ ಪೊಲೀಸ್ ವಶಕ್ಕೆ..!!

April 11, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
ಕ್ರೈಮ್

ನೇಮೋತ್ಸವದಲ್ಲಿ ಬೆದರಿಕೆ: ದೈವಧಾರಿ ಸಹಿತ ಇಬ್ಬರ ಮೇಲೆ ಕೇಸು..!!

April 11, 2026
ಸಾಲ ಹಿಂದಿರುಗಿಸಲು ಬಂದು ಚಿನ್ನಾಭರಣ ಕಳ್ಳತನ: ಮಹಿಳೆ ಸಹಿತ ಇಬ್ಬರ ಬಂಧನ..!!
ಕ್ರೈಮ್

ಸಾಲ ಹಿಂದಿರುಗಿಸಲು ಬಂದು ಚಿನ್ನಾಭರಣ ಕಳ್ಳತನ: ಮಹಿಳೆ ಸಹಿತ ಇಬ್ಬರ ಬಂಧನ..!!

April 11, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ಕಡಬ: ಉತ್ಪನ್ನ ಮಾರಾಟ ವೇಳೆ ಯುವತಿಗೆ ಕಿರುಕುಳ : ಪ್ರಕರಣ ದಾಖಲು..!!

April 11, 2026
ಬೆಳ್ತಂಗಡಿ: ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಜೆಸಿಬಿ ಚಾಲಕ ಮತ್ತು ಸಂಬಂಧಿಯಿಂದ ಅತ್ಯಾಚಾರ..!! ಗರ್ಭವತಿಯಾದ ಅಪ್ರಾಪ್ತೆ, ಆರೋಪಿಗಳು ನಾಪತ್ತೆ
Featured

ಶಾಲಾ ರಜೆಯಲ್ಲಿ ಕೆಲಸಕ್ಕೆ ಹೋದ ಬಾಲಕಿಗೆ ಅಂಗಡಿ ಮಾಲೀಕರಿಂದ ಲೈಂಗಿಕ ಕಿರುಕುಳ..!!

April 11, 2026
ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ..!!
ಕ್ರೈಮ್

ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ..!!

April 11, 2026

Leave a Reply Cancel reply

Your email address will not be published. Required fields are marked *

Recent News

ಸುದೀಪ್ ಶೆಟ್ಟಿ ಸಾವು : ಪತ್ನಿ ಸೌಮ್ಯ ಶೆಟ್ಟಿ ಪೊಲೀಸ್ ವಶಕ್ಕೆ..!!

ಸುದೀಪ್ ಶೆಟ್ಟಿ ಸಾವು : ಪತ್ನಿ ಸೌಮ್ಯ ಶೆಟ್ಟಿ ಪೊಲೀಸ್ ವಶಕ್ಕೆ..!!

April 11, 2026
ಹನುಮಗಿರಿ ಬ್ರಹ್ಮಕಲಶೋತ್ಸವ : ಕ್ಷೇತ್ರದಲ್ಲಿ ಧರ್ಮ ವೈಭವ..!!

ಹನುಮಗಿರಿ ಬ್ರಹ್ಮಕಲಶೋತ್ಸವ : ಕ್ಷೇತ್ರದಲ್ಲಿ ಧರ್ಮ ವೈಭವ..!!

April 11, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ನೇಮೋತ್ಸವದಲ್ಲಿ ಬೆದರಿಕೆ: ದೈವಧಾರಿ ಸಹಿತ ಇಬ್ಬರ ಮೇಲೆ ಕೇಸು..!!

April 11, 2026
ಸಾಲ ಹಿಂದಿರುಗಿಸಲು ಬಂದು ಚಿನ್ನಾಭರಣ ಕಳ್ಳತನ: ಮಹಿಳೆ ಸಹಿತ ಇಬ್ಬರ ಬಂಧನ..!!

ಸಾಲ ಹಿಂದಿರುಗಿಸಲು ಬಂದು ಚಿನ್ನಾಭರಣ ಕಳ್ಳತನ: ಮಹಿಳೆ ಸಹಿತ ಇಬ್ಬರ ಬಂಧನ..!!

April 11, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.