ಪುತ್ತೂರು : ನಿವೃತ್ತ ಉಪ ತಹಶೀಲ್ದಾರ್ ರಾದ ಬನ್ನೂರು ನಂದಿಲ ನಿವಾಸಿ ಬಾಲಣ್ಣ ಪಿ. (68) ರವರು ಮಾ.22 ರಂದು ನಿಧನರಾದರು.
ಬಾಲಣ್ಣ ರವರು ಪುತ್ತೂರು ಎ.ಸಿ. ಕಚೇರಿಯಲ್ಲಿ ಮ್ಯಾನೇಜರ್ ಆಗಿದ್ದು, ನಂತರ ಕಡಬದಲ್ಲಿ ಉಪ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

























