Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    09 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು..!!

    09 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು..!!

    ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳೋ ಕಾಮುಕರೇ ಹುಷಾರ್​​ : ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!

    ಮಾಜಿ ಸಂಸದರೊಂದಿಗೆ ಪತ್ನಿಗೆ ಅಕ್ರಮ ಸಂಬಂಧವೆಂದು ಮಾಧ್ಯಮಗಳಲ್ಲಿ ಪ್ರಸಾರ ಮಾಡಿಸಿದ್ದ ಆರೋಪಿಗೆ ಶಿಕ್ಷೆ..!!

    ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!!

    ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!!

    ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!!

    ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!!

    ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯು..!!!

    ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯು..!!!

    ಪುತ್ತೂರಿನ ಮನ್ವಿತ್ ಕುಮಾರ್‌ಗೆ ರಾಷ್ಟ್ರಮಟ್ಟದ ಗೌರವ

    ಪುತ್ತೂರಿನ ಮನ್ವಿತ್ ಕುಮಾರ್‌ಗೆ ರಾಷ್ಟ್ರಮಟ್ಟದ ಗೌರವ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೀಡೆ

IPL 2023 : ಮಾ.31 ರಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ; ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ..

March 30, 2023
in ಕ್ರೀಡೆ, ರಾಷ್ಟ್ರೀಯ
0
IPL 2023 : ಮಾ.31 ರಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ; ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ..
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮುಂಬೈ: ಕ್ರಿಕೆಟ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರತಿಷ್ಠಿತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮಾರ್ಚ್‌ 31 ರಿಂದ ಆರಂಭಗೊಳ್ಳಲಿದ್ದು, ಕಳೆದ ಆವೃತ್ತಿಯಂತೆ ಈ ಬಾರಿಯೂ ಒಟ್ಟು 10 ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾದಾಟ ನಡೆಸಲಿವೆ.

Advertisement
Advertisement
Advertisement

ಮಾರ್ಚ್‌ 31 ರಿಂದ ಮೇ 21ರ ವರೆಗೆ ಲೀಗ್‌ ಹಂತದಲ್ಲಿ 18 ಡಬಲ್ ಹೆಡರ್ ಸೇರಿ ಒಟ್ಟು 70 ಲೀಗ್‌ ಪಂದ್ಯಗಳು ನಡೆಯಲಿವೆ. ಕೊನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ನಾಲ್ಕು ತಂಡಗಳು ಪ್ಲೇ ಆಫ್‌ ಪ್ರವೇಶಿಸಲಿವೆ.

ಐಪಿಎಲ್‌ 2023 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ.

Advertisement
Advertisement

ಮೇ 23-26ರ ವರೆಗೆ ಪ್ಲೇ-ಆಫ್‌ ಪಂದ್ಯಗಳು ನಡೆಯಲಿದ್ದು, ಮೇ 28 ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

ಎಲ್ಲೆಲ್ಲಿ ಪಂದ್ಯಗಳು..!!??

ಈ ಬಾರಿ ಅಹಮದಾಬಾದ್, ಮೊಹಾಲಿ, ಲಖನೌ, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ, ಜೈಪುರ, ಮುಂಬೈ, ಗುವಾಹಟಿ ಮತ್ತು ಧರ್ಮಶಾಲಾ ಸ್ಟೇಡಿಯಂ ಸೇರಿದಂತೆ ಒಟ್ಟು ದೇಶದ 12 ಸ್ಟೇಡಿಯಂಗಳಲ್ಲಿ ಐಪಿಎಲ್‌ ಟೂರ್ನಿ ನಡೆಯಲಿದೆ.

ಐಪಿಎಲ್‌ ತಂಡಗಳ ಪ್ಲೇಯಿಂಗ್ – ಹೀಗಿದೆ:

1. ರಾಯಲ್‌ ಚಾಲೆಂಜರ್ಸ್ ಬೆಂಗಳೂರು (RCB): ಫಫ್ ಡು ಪ್ಲೆಸಿಸ್‌ (ನಾಯಕ), ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಮಹಿಪಾಲ್‌ ಲೊಮ್ರೋರ್‌, ದಿನೇಶ್‌ ಕಾರ್ತಿಕ್‌ (ವಿಕೆಟ್‌ ಕೀಪರ್), ಶಹಬಾಜ್ ಅಹ್ಮದ್‌, ವಾನಿಂದು ಹಸರಂಗ, ಹರ್ಷಲ್‌ ಪಟೇಲ್‌, ಜಾಶ್‌ ಹೇಝಲ್‌ವುಡ್‌, ಮೊಹಮ್ಮದ್‌ ಸಿರಾಜ್‌.
‌
2. ಸನ್‌ರೈಸರ್ಸ್‌ ಹೈದರಾಬಾದ್‌ (SRH): ಮಯಾಂಕ್‌ ಅಗರ್ವಾಲ್‌, ಅಭಿಷೇಕ್‌ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್‌ ಮಾರ್ಕ್ರಮ್‌ (ನಾಯಕ), ಹ್ಯಾರಿ ಬ್ರೂಕ್, ಗ್ಲೇನ್‌ ಫಿಲಿಪ್ಸ್, ಮಾರ್ಕೊ ಯೆನ್ಸನ್‌, ವಾಷಿಂಗ್ಟನ್‌ ಸುಂದರ್‌, ಟಿ. ನಟರಾಜನ್, ಭುವನೇಶ್ವರ್‌ ಕುಮಾರ್‌, ಉಮ್ರಾನ್ ಮಲಿಕ್‌.

3. ರಾಜಸ್ಥಾನ್ ರಾಯಲ್ಸ್‌ (RR): ಯಶಸ್ವಿ ಜೈಸ್ವಾಲ್‌, ಜೋಸ್‌ ಬಟ್ಲರ್‌, ಸಂಜು ಸ್ಯಾಮ್ಸನ್‌ (ನಾಯಕ), ದೇವದತ್‌ ಪಡಿಕ್ಕಲ್‌, ರಿಯಾನ್‌ ಪರಾಗ್‌, ಶಿಮ್ರಾನ್‌ ಹೆಟ್ಮಾಯರ್‌, ಜೇಸನ್‌ ಹೋಲ್ಡರ್‌, ಆರ್‌.ಅಶ್ವಿನ್‌, ಟ್ರೆಂಟ್‌ ಬೋಲ್ಟ್‌, ಕುಲ್‌ದೀಪ್‌ ಸೇನ್‌, ಯುಜುವೇಂದ್ರ ಚಾಹಲ್‌.

4. ಡೆಲ್ಲಿ ಕ್ಯಾಪಿಟಲ್ಸ್‌ (DC): ಡೇವಿಡ್‌ ವಾರ್ನರ್‌ (ನಾಯಕ), ಪೃಥ್ವಿ ಶಾ, ಮಿಚೆಲ್‌ ಮಾರ್ಷ್‌, ಮನೀಷ್‌ ಪಾಂಡೆ, ಸರ್ಫರಾಝ್ ಖಾನ್‌, ರೊವ್ಮನ್‌ ಪೊವೆಲ್‌, ಅಕ್ಷರ್ ಪಟೇಲ್‌, ಲಲಿತ್‌ ಯಾದವ್‌, ಏನ್ರಿಕ್‌ ನೊರ್ಕಿಯಾ, ಕುಲ್‌ದೀಪ್‌ ಯಾದವ್‌, ಖಲೀಲ್‌ ಅಹ್ಮದ್‌.

5. ಲಖನೌ ಸೂಪರ್ ಜೈಂಟ್ಸ್‌ (LSG): ಕೆ.ಎಲ್‌ ರಾಹುಲ್‌ (ನಾಯಕ), ಕ್ವಿಂಟನ್‌ ಡಿ ಕಾಕ್‌, ದೀಪಕ್‌ ಹೂಡ, ಮನನ್‌ ವೋಹ್ರ, ನಿಕೋಲಸ್‌ ಪೂರನ್, ಮಾರ್ಕಸ್‌ ಸ್ಟೋಯ್ನಿಸ್‌, ಕೃಣಾಲ್ ಪಾಂಡ್ಯ, ರವಿ ಬಿಷ್ಣೋಯ್‌, ಜಯದೇವ್‌ ಉನಾದ್ಕಟ್‌, ಆವೇಶ್‌ ಖಾನ್‌, ಮಾರ್ಕ್‌ವುಡ್‌

6. ಕೋಲ್ಕತಾ ನೈಟ್‌ ರೈಡರ್ಸ್(KKR): ವೆಂಕಟೇಶ್‌ ಅಯ್ಯರ್‌, ರೆಹಮಾನುಲ್ಹಾ ಗರ್ಬಾಝ್‌, ಎನ್‌. ಜಗದೀಸನ್, ನಿತೀಶ್‌ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್‌, ಶಾರ್ದುಲ್‌ ಠಾಕೂರ್‌, ಸುನೀಲ್‌ ನರೇನ್, ಉಮೇಶ್‌ ಯಾದವ್‌, ವರುಣ್‌ ಚಕ್ರವರ್ತಿ, ಲಾಕಿ ಫರ್ಗ್ಯೂಸನ್‌.

7. ಪಂಜಾಬ್‌ ಕಿಂಗ್ಸ್(PBKS): ಶಿಖರ್‌ ಧವನ್‌ (ನಾಯಕ), ಪ್ರಭಾಸಿಮ್ರಾನ್‌ ಸಿಂಗ್‌, ಭಾನುಕ ರಾಜಪಕ್ಷ, ಲಿಯಾಮ್ ಲಿವಿಂಗ್‌ಸ್ಟೋನ್‌, ಶಾರುಖ್‌ ಖಾನ್‌, ಜಿತೇಸ್‌ ಶರ್ಮಾ, ಸ್ಯಾಮ್ ಕರನ್‌, ಕಗಿಸೊ ರಬಾಡ, ರಾಹುಲ್‌ ಚಹಾರ್‌, ಅರ್ಷ್‌ದೀಪ್‌ ಸಿಂಗ್‌, ವಿದ್ವತ್‌ ಕಾವೇರಪ್ಪ.

8. ಗುಜರಾತ್‌ ಟೈಟಾನ್ಸ್‌ (GT): ಶುಭಮನ್ ಗಿಲ್‌, ವೃದ್ದಿಮಾನ್ ಸಹಾ, ಕೇನ್ ವಿಲಿಯಮ್ಸನ್‌, ಹಾರ್ದಿಕ್ ಪಾಂಡ್ಯ, ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯಾ, ರಶೀದ್‌ ಖಾನ್‌, ಶಿವಂ ಮಾವಿ, ಅಲ್ಝಾರಿ ಜೋಸೆಫ್‌, ಮೊಹಮ್ಮದ್‌ ಶಮಿ, ಯಶ್‌ ದಯಾಳ್‌.

9. ಚೆನ್ನೈ ಸೂಪರ್‌ ಕಿಂಗ್ಸ್ (CSK): ಋತುರಾಜ್‌ ಗಾಯಕ್ವಾಡ್‌, ಬೆನ್‌ ಸ್ಟೋಕ್ಸ್‌, ಮೊಯೀನ್‌ ಅಲಿ, ಶಿವಂ ದುಬೆ, ಅಂಬಾಟಿ ರಾಯುಡು, ಎಂ.ಎಸ್‌ ಧೋನಿ (ನಾಯಕ), ರವೀಂದ್ರ ಜಡೇಜಾ, ಮಿಚೆಲ್‌ ಸ್ಯಾಂಟ್ನರ್‌, ದೀಪಕ್‌ ಚಹರ್‌, ಸಿಮ್ರಾನ್‌ಜೀತ್‌ ಸಿಂಗ್‌, ಮಹೇಶ್‌ ತೀಕ್ಷಣ

10. ಮುಂಬೈ ಇಂಡಿಯನ್ಸ್‌(MI): ಇಶಾನ್‌ ಕಿಶನ್‌, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಕ್ಯಾಮರೂನ್‌ ಗ್ರೀನ್‌, ಟಿಮ್‌ ಡೇವಿಡ್‌, ಹೃತಿಕ್‌ ಶೋಕಿನ್, ಜೋಫ್ರಾ ಆರ್ಚರ್‌, ಕುಮಾರ ಕಾರ್ತಿಕೇಯ, ಜೆಸನ್‌ ಬೆಹ್ರನ್‌ಡ್ರಾಫ್‌, ಅರ್ಷದ್‌ ಖಾನ್‌.

Advertisement
Previous Post

ಮಂಗಳೂರು : ರಸ್ತೆ ದಾಟುತ್ತಿದ್ದ ಮಹಿಳೆಗೆ ಖಾಸಗಿ ಬಸ್ ಡಿಕ್ಕಿ : ಮಹಿಳೆ ಸಾವು ; ಚಾಲಕ ಬಸ್ ಸಹಿತ ಪರಾರಿ..!!

Next Post

ಯುಎಎಸ್ ಬೆಂಗಳೂರು ನೇಮಕಾತಿ 2023: 15 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

OtherNews

ವಿಟ್ಲ: ಪ್ರಪ್ರಥಮ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ “ಆಕಾರ್ 2026”
ಕ್ರೀಡೆ

ವಿಟ್ಲ: ಪ್ರಪ್ರಥಮ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ “ಆಕಾರ್ 2026”

January 14, 2026
ಬಿಲ್ಲವಾಸ್ ಫ್ಯಾಮಿಲಿ ದುಬೈ – ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್ 3 ಭರ್ಜರಿ ಯಶಸ್ಸು..!
ಕ್ರೀಡೆ

ಬಿಲ್ಲವಾಸ್ ಫ್ಯಾಮಿಲಿ ದುಬೈ – ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್ 3 ಭರ್ಜರಿ ಯಶಸ್ಸು..!

January 7, 2026
ಪುತ್ತೂರು : ಉಬಾರ್ ಕಪ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ…!!
Featured

ಪುತ್ತೂರು : ಉಬಾರ್ ಕಪ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ…!!

December 15, 2025
ಪುತ್ತಿಲ ಪರಿವಾರದವರಿಗೆ ಬಿಜೆಪಿ ಸ್ಥಾನಮಾನದಿಂದ ಕೋಕ್ ಹಿನ್ನಲೆ :ಯುವ‌ಮೋರ್ಚಾ ಪ್ರಧಾನ ‌ಕಾರ್ಯದರ್ಶಿ ಸ್ಥಾನಕ್ಕೆ ‌ರಾಜೀನಾಮೆ..!!
Featured

ಪುತ್ತಿಲ ಪರಿವಾರದವರಿಗೆ ಬಿಜೆಪಿ ಸ್ಥಾನಮಾನದಿಂದ ಕೋಕ್ ಹಿನ್ನಲೆ :ಯುವ‌ಮೋರ್ಚಾ ಪ್ರಧಾನ ‌ಕಾರ್ಯದರ್ಶಿ ಸ್ಥಾನಕ್ಕೆ ‌ರಾಜೀನಾಮೆ..!!

November 27, 2025
ತೇಜಸ್ವಿ ಸೂರ್ಯ & ಅಣ್ಣಾಮಲೈರಿಂದ ಗೋವಾದಲ್ಲಿ ಐರನ್‌ಮ್ಯಾನ್ 70.3 ಪೂರ್ಣ..!!
ಕ್ರೀಡೆ

ತೇಜಸ್ವಿ ಸೂರ್ಯ & ಅಣ್ಣಾಮಲೈರಿಂದ ಗೋವಾದಲ್ಲಿ ಐರನ್‌ಮ್ಯಾನ್ 70.3 ಪೂರ್ಣ..!!

November 10, 2025
(ಡಿ.27) 9ನೇ ವರ್ಷದ ಮಂಗಳೂರು ಕಂಬಳಕ್ಕೆ ’ನವ’ ವಿನೂತನ ಕಾರ್ಯಕ್ರಮ…!!
Featured

(ಡಿ.27) 9ನೇ ವರ್ಷದ ಮಂಗಳೂರು ಕಂಬಳಕ್ಕೆ ’ನವ’ ವಿನೂತನ ಕಾರ್ಯಕ್ರಮ…!!

November 2, 2025

Leave a Reply Cancel reply

Your email address will not be published. Required fields are marked *

Recent News

09 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು..!!

09 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು..!!

February 14, 2026
ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ ಕುಸಿದು ದುರಂತ – ಆಟೋ, ಕಾರು ಅಪ್ಪಚ್ಚಿ..!!

ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ ಕುಸಿದು ದುರಂತ – ಆಟೋ, ಕಾರು ಅಪ್ಪಚ್ಚಿ..!!

February 14, 2026
ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ..!!!

ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ..!!!

February 14, 2026
ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳೋ ಕಾಮುಕರೇ ಹುಷಾರ್​​ : ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!

ಮಾಜಿ ಸಂಸದರೊಂದಿಗೆ ಪತ್ನಿಗೆ ಅಕ್ರಮ ಸಂಬಂಧವೆಂದು ಮಾಧ್ಯಮಗಳಲ್ಲಿ ಪ್ರಸಾರ ಮಾಡಿಸಿದ್ದ ಆರೋಪಿಗೆ ಶಿಕ್ಷೆ..!!

February 14, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page