ಪುತ್ತೂರು : ಬಾಯಿ ಚಪ್ಪರಿಸಿ ಸವಿಯುವಂತಹ ಸ್ವಾದಿಷ್ಟಕರ ಆಹಾರಗಳ ರೆಸ್ಟೋರೆಂಟ್ ‘Fantacy Cafe’ ನೂತನವಾಗಿ ನೆಹರುನಗರದ ಕಲ್ಲೇಗ ದೇವಸ್ಥಾನ ಬಳಿ ಎ.26 ರಂದು ಶುಭಾರಂಭಗೊಳ್ಳಲಿದೆ.

ಪಿಜ್ಜಾ, ಬರ್ಗರ್, ಸ್ಯಾಂಡ್ವಿಚ್ ಹಾಗೂ ಇನ್ನಿತರ ಶುಚಿ-ರುಚಿಯಾದ ಬಾಯಿ ಚಪ್ಪರಿಸಿ ಸವಿಯುವಂತಹ ವಿವಿಧ ಬಗೆಯ ಖಾದ್ಯಗಳು ಮಿತ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.