ವಿಟ್ಲ : ಅಳಿಕೆ ವಿಶ್ವಕರ್ಮ ಸಮುದಾಯ ಭವನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪ್ರಚಾರ ಸಭೆ ನಡೆಸಿದರು.

ಕೆಲ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಆನಂದ ದರ್ಬೆ, ಮಣಿ ದರ್ಬೆ, ಬಾಬು ದರ್ಬೆ, ಸೂರ್ಯ ದರ್ಬೆ, ರಂಜಿತ್ ಮುರುಗ, ಅಣ್ಣಪ್ಪ, ಕೃಷ್ಣ ಕಾಂತರಾಜ್, ಮಂಜುಳಾ, ಪ್ರಿಯ, ಲಕ್ಷ್ಮೀ, ಸರೋಜಾ, ಜ್ಯೋತಿ ಕಾಂಗ್ರೆಸ್ ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಡಾ. ರಾಜಾರಾಮ್, ಶಕುಂತಲಾ ಶೆಟ್ಟಿ, ಎಂ.ಎಸ್. ಅಹಮ್ಮದ್, ಹೇಮಾನಾಥ್ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



























