ಪುತ್ತೂರು : ಚುನಾವಣಾ ಸಂದರ್ಭದಲ್ಲಿ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದು ಮಾಮೂಲಿಯಾಗಿದೆ.

ಪುತ್ತೂರು ಜೆಡಿಎಸ್ ಚುನಾವಣಾ ಕಚೇರಿಯಲ್ಲಿ ಕೆಮ್ಮಾಯಿಯ ಕಾಂಗ್ರೆಸ್ ಕಾರ್ಯಕರ್ತರಾದ ಅರ್ಷದ್ ಹಾಗೂ ಅಷ್ಪಕ್ ಜೆಡಿಎಸ್ ಮುಖಂಡರಾದ ಕೈಲಾಶ್ ಗೌಡ , ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ, ಪ್ರಭಾಕರ್ ಸಾಲ್ಯಾನ್, ಮಹಾವೀರ ಜೈನ್, ಶರೀಫ್ ಸಾರಪುಣಿ, ಅಬ್ದುಲ್ ಕುಂಞಿ , ಪ್ರಿಯ ಸಾಲಿಯಾನ್ ಮತ್ತಿತರ ಉಪಸ್ಥಿತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.


























