ಪುತ್ತೂರು : ತಾಲೂಕು ಬುಳೇರಿಕಟ್ಟೆ ಮಾಪಳಕೊಚ್ಚಿ ಲೋಕನಾಥ ಮಡಿವಾಳರ ಪುತ್ರ ಪ್ರಸ್ತುತ ಸೂತ್ರಬೆಟ್ಟು ನಿವಾಸಿ ಕೌಶಿಕ್ ಎಂ.ಎಲ್. ಹಾಗೂ ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಹೊಳೆಕೆರೆ ಬಂಗಾಡಿ ಚಂದ್ರಶೇಖರ ಮಡಿವಾಳರ ಪುತ್ರಿ ಅಕ್ಷಯ ಅವರ ವಿವಾಹವು ಎ.30 ರಂದು ಪುತ್ತೂರು ಸಾಲ್ಮರ ಎಪಿಎಂಸಿ ರೈತ ಸಭಾಭವನದಲ್ಲಿ ನಡೆಯಿತು.


























