ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಪುತ್ತೂರಿನ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚಿಸಿದರು.

ಖ್ಯಾತ ಜವುಳಿ ಮಳಿಗೆ ಸಂಜೀವ ಶೆಟ್ಟಿ ಹಾಗೂ ನೂತನ ಶಾಖೆ ಎಂ.ಎಸ್.ಎಸ್ ಎಕ್ಸ್‌ಕ್ಲೂಸಿವ್, ರಿಲಯನ್ಸ್ ಡಿಜಿಟಲ್, ಖ್ಯಾತ ಜವುಳಿ ಮಳಿಗೆ ರಾಧಾಸ್, ಎಂ.ಎಸ್. ರೋಡ್ ಅಕ್ಷಯ ಕಾಂಪ್ಲೆಕ್ಸ್, ಖ್ಯಾತ ಬಟ್ಟೆ ಮಳಿಗೆ ಸ್ನೇಹ ಸಿಲ್ಕ್ಸ್, ಕ್ಯಾಶ್ಯೂ ಇಂಡಸ್ಟ್ರಿಗೆ ಭೇಟಿ ನೀಡಿ ಮತಯಾಚಿಸಿದರು.


ಈ ಸಂದರ್ಭದಲ್ಲಿ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.



























