‘ಪುತ್ತೂರಿಗೆ ಪುತ್ತಿಲ’ ಸದ್ಯ ಟ್ರೆಂಡ್ ಸೃಷ್ಟಿ ಮಾಡಿರೋ ವಿಚಾರ. ಪುತ್ತೂರಿನಲ್ಲಿರುವ ‘ಅರುಣ್ ಕುಮಾರ್ ಪುತ್ತಿಲ’ ಅಭಿಮಾನಿಯೊಬ್ಬರು ತಮ್ಮ ಹೇರ್ ಸ್ಟೈಲ್ ನಲ್ಲಿ ಬ್ಯಾಟ್ ಚಿತ್ರ ಬಿಡಿಸಿದ್ದು.., ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಭಾಸ್ಕರ್ ಆರ್ಲಪದವು ಎಂಬ ಪುತ್ತಿಲ ಅಭಿಮಾನಿ ಹೇರ್ ಸ್ಟೈಲ್ ನಲ್ಲಿ ಬ್ಯಾಟ್ ಚಿತ್ರ ಬಿಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಸೃಷ್ಟಿ ಮಾಡಿದ್ದಾರೆ.
ಭಾಸ್ಕರ್ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.























