ಪುತ್ತೂರು : ಕೊರೊನಾ ಆರ್ಭಟದ ನಡುವೆ ದೇಶದೆಲ್ಲೆಡೆ ವ್ಯಾಕ್ಸಿನೇಷನ್ ಕಾರ್ಯವು ಭರದಿಂದ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಪುತ್ತೂರಿನ ಶಾಸಕರರಾದಂತಹ ಸಂಜೀವ ಮಠಂದೂರು ರವರು ಇಂದು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ವಾಕ್ಸಿನ್ ನ ಲಸಿಕೆಯನ್ನು ಪಡೆದರು. ಎಲ್ಲಾ ಜನತೆಯಲ್ಲಿ ವ್ಯಾಕ್ಸಿನ್ ಪಡೆಯುವಂತೆ ಮನವಿ ಮಾಡಿದರು.