Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

    ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

    ಗುಂಡ್ಯ: ಬಸ್ ಮತ್ತು ಕಾರು ನಡುವೆ ಡಿಕ್ಕಿ: ಮೂವರು ಮೃತ್ಯು..!!

    ಗುಂಡ್ಯ: ಬಸ್ ಮತ್ತು ಕಾರು ನಡುವೆ ಡಿಕ್ಕಿ: ಮೂವರು ಮೃತ್ಯು..!!

    ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಲಾರಿ..!!

    ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಲಾರಿ..!!

    ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!

    ಪುತ್ತೂರು: ಅಪ್ರಾಪ್ತ ಬಾಲಕ ಚಾಲನೆ ಮಾಡಿದ ಕಾರು ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ – ವಾಹನ ಮಾಲಕಿ ವಿರುದ್ಧ ಪ್ರಕರಣ..!!

    ಮಂಗಳೂರು: ಗ್ಯಾರೇಜ್‌ನಿಂದ ವಾಹನ ಬಿಡಿಭಾಗ ಕಳವು – ಲಾರಿ ಚಾಲಕ ಬಂಧನ..!!

    ಮಂಗಳೂರು: ಗ್ಯಾರೇಜ್‌ನಿಂದ ವಾಹನ ಬಿಡಿಭಾಗ ಕಳವು – ಲಾರಿ ಚಾಲಕ ಬಂಧನ..!!

    ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!

    ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಷ್ಟ್ರೀಯ

2000 ರೂ.ಗೆ ಗುಡ್‌ಬೈ : ಇಲ್ಲಿದೆ ಹಲವು ಪ್ರಶ್ನೆಗಳಿಗೆ ಉತ್ತರ..!!

May 20, 2023
in ರಾಷ್ಟ್ರೀಯ
0
2,000 ರೂ. ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತ :  ಆರ್‌‌ಬಿಐ ಸೂಚನೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ನೋಟು ನಿಷೇಧದ ಬಳಿಕ ಹುಟ್ಟು ಪಡೆದಿದ್ದ 2000 ರೂ. ಮುಖ ಬೆಲೆಯ ನೋಟು ಈಗ ಹೆಚ್ಚು ಕಡಿಮೆ ಅಂತ್ಯ ಕಾಣುತ್ತಿದೆ. ಮಹತ್ವದ ಬೆಳವಣಿಗೆಯಲ್ಲಿ ʼಕ್ಲೀನ್ ನೋಟ್ʼ ನೀತಿಯ ಅಡಿ 2000 ರೂ. ನೋಟುಗಳ ಚಲಾವಣೆಯನ್ನು ಅಕ್ಟೋಬರ್ 1ರಿಂದ ಸಂಪೂರ್ಣವಾಗಿ ಸ್ಥಗಿತ ಮಾಡುವುದಾಗಿ ಆರ್‌ಬಿಐ ಪ್ರಕಟಿಸಿದೆ.

Advertisement
Advertisement
Advertisement

2019-20ರ ಆರ್ಥಿಕ ವರ್ಷದಿಂದ 2000 ರೂ.ನೋಟು ಮುದ್ರಣ ಸಂಪೂರ್ಣ ಸ್ಥಗಿತವಾಗಿತ್ತು. ಅಷ್ಟೇ ಅಲ್ಲದೇ ಎಟಿಎಂಗಳಲ್ಲೂ ಈ ನೋಟು ಲಭ್ಯವಿರುತ್ತಿರಲಿಲ್ಲ. ಈಗ ಆರ್‌ಬಿಯ 2 ಸಾವಿರ ರೂ. ಹಿಂದಕ್ಕೆ ಪಡೆದ ನಿರ್ಧಾರದ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಳು ಏಳುವುದು ಸಹಜ. ಈ ಹಿನ್ನೆಲೆಯಲ್ಲಿ ಗೊಂದಲಗಳನ್ನು ಕಡಿಮೆ ಮಾಡಲು ಮಾಹಿತಿಗಳನ್ನು ನೀಡಲಾಗಿದೆ.

Advertisement
Advertisement
  • 2000 ರೂ.ಗೆ ಕಾನೂನು ಮಾನ್ಯತೆ ಇದೆಯೇ..!?- ಸೆಪ್ಟೆಂಬರ್‌ 30ರವರೆಗೂ ಈ ನೋಟುಗಳು ಕಾನೂನು ಮಾನ್ಯತೆ ಹೊಂದಿರಲಿವೆ.
  • ಈಗಲೂ ವ್ಯವಹಾರಗಳಿಗೆ ಬಳಸಬಹುದೇ? – 2000 ರೂ. ನೋಟು ಬಳಕೆಗೆ ಸಂಪೂರ್ಣ ನಿಷೇಧ ಹೇರಿಲ್ಲ. ಪಾವತಿ ಮಾಡಲು, ಹಣವನ್ನು ಸ್ವೀಕರಿಸಲು ಬಳಕೆ ಮಾಡಬಹುದು.
  • ಒಂದು ದಿನದಲ್ಲಿ ಎಷ್ಟು ರೂಪಾಯಿ ಬದಲಾಯಿಸಬಹುದು?– ದಿನವೊಂದಕ್ಕೆ ಗರಿಷ್ಠ 20 ಸಾವಿರ ರೂ. ಹಣವನ್ನು ಯಾವುದೇ ಬ್ಯಾಂಕಿನಲ್ಲಿ ಬದಲಾಯಿಸಬಹುದು.
  • ಅಕೌಂಟ್‌ ಇಲ್ಲದೇ ಇದ್ದರೂ ಬದಲಿಸಬಹುದೇ?– ಹೌದು. ಅಕೌಂಟ್‌ ಇಲ್ಲದೇ ಇದ್ದರೂ ಯಾವುದೇ ಬ್ಯಾಂಕಿನಲ್ಲಿ ಗರಿಷ್ಠ ಒಂದು ದಿನದಲ್ಲಿ 20 ಸಾವಿರ ರೂ. ಹಣವನ್ನು ಬದಲಿಸಿಕೊಳ್ಳಬಹುದು. ಆರ್‌ಬಿಐ 19 ಪ್ರಾದೇಶಿಕ ಕಚೇರಿಗಳಲ್ಲಿ ನೋಟ್ ಬದಲಾವಣೆಗೆ ಅವಕಾಶವಿದೆ.
  • 20 ಸಾವಿರಕ್ಕಿಂತಲೂ ಜಾಸ್ತಿ ಹಣ ಇದ್ದರೆ ಏನು?– 20 ಸಾವಿರ ರೂ.ಗಿಂತಲೂ ಜಾಸ್ತಿ ಹಣ ಇದ್ದರೂ ಯಾವುದೇ ಸಮಸ್ಯೆ ಇಲ್ಲ. ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯಲ್ಲಿ ಠೇವಣಿ ಇಡಬಹುದು. ಠೇವಣಿಗೆ ಯಾವುದೇ ಮಿತಿಯನ್ನು ಹೇರಿಲ್ಲ. ಆದರೆ ಕೆವೈಸಿ ಮತ್ತು ಇತರೇ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
  • ಯಾವಾಗ ಬದಲಾಯಿಸಬಹುದು? ಕೊನೆಯ ದಿನಾಂಕ ಯಾವುದು?– ಮೇ 23 ರಿಂದ ಆರಂಭಗೊಂಡು ಸೆ. 30ರವರೆಗೆ ಬದಲಾವಣೆಗೆ ಸಮಯಾವಕಾಶ ಇದೆ.
  • ಶುಲ್ಕ ಪಾವತಿಸಬೇಕೇ?– ಹಣ ಬದಲಾವಣೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಉಚಿತವಾಗಿಯೇ ಸೌಲಭ್ಯ ಪಡೆದುಕೊಳ್ಳಬಹುದು.
  • 2000 ರೂ. ನೋಟು ವಾಪಸ್ ಯಾಕೆ?– ಆರ್‌ಬಿಐ 2 ಸಾವಿರ ರೂ. ನೋಟನ್ನು ವಾಪಸ್‌ ಪಡೆದಿದೆಯೇ ಹೊರತು ನಿಷೇಧ ಮಾಡಿಲ್ಲ. ಭಾರೀ ಹಗರಣ ಮತ್ತು ನಕಲಿ ನೋಟುಗಳ ಹಾವಳಿ ತಡೆಯಲು ಈ ನಿರ್ಧಾರ ಮಾಡಲಾಗಿದೆ. ಬಡವರು, ಶ್ರೀಸಾಮಾನ್ಯರು ಹೆಚ್ಚಾಗಿ ಈ ಹಣವನ್ನು ಬಳಸುತ್ತಿಲ್ಲ.
  • ನೋಟು ನಿಷೇಧಕ್ಕೂ, ಹಿಂತೆಗೆದುಕೊಳ್ಳುವುದಕ್ಕೂ ವ್ಯತ್ಯಾಸ ಏನು?– 2016ರ ಸೆ.8 ರಂದು 500, 1000 ರೂ. ನೋಟುಗಳ ಬಳಕೆಗೆ ನಿಷೇಧ ಹೇರಲಾಗಿತ್ತು. ಅಂದರೆ 1000, 500 ರೂ. ಕಾನೂನಿನ ಮಾನ್ಯತೆ ರದ್ದಾಗಿತ್ತು. ಆದರೆ ಇಲ್ಲಿ ದಿಢೀರ್‌ 2000 ರೂ. ರದ್ದಾಗಿಲ್ಲ. ಸೆ.30ರವರೆಗೂ ಬದಲಾಯಿಸಿಕೊಳ್ಳಲು ಅವಕಾಶವಿದೆ.

ಯಾವ ವರ್ಷದಲ್ಲಿ ಎಷ್ಟೆಷ್ಟು 2000 ರೂ.ನೋಟು ಮುದ್ರಣ..??
* 2016-17ರ ಆರ್ಥಿಕ ವರ್ಷ – 353.29 ಕೋಟಿ ರೂ.ಮೌಲ್ಯದ ನೋಟು
* 2017-18ರ ಆರ್ಥಿಕ ವರ್ಷ – 11.15 ಕೋಟಿ ರೂ.ಮೌಲ್ಯದ ನೋಟು
* 2018-19ರ ಆರ್ಥಿಕ ವರ್ಷ – 4.66 ಕೋಟಿ ರೂ.ಮೌಲ್ಯದ ನೋಟು
* 2019-20ರ ಆರ್ಥಿಕ ವರ್ಷದಿಂದ ನೋಟು ಮುದ್ರಣ ಸ್ಥಗಿತ

ಚಲಾವಣೆ ಇಳಿಕೆ:
2018ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದರೆ 2019ರ ಮಾರ್ಚ್‌ ಅಂತ್ಯಕ್ಕೆ ಈ ಸಂಖ್ಯೆ 32,910 ಲಕ್ಷಕ್ಕೆ ಇಳಿಕೆಯಾಗಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಇದು 27,398 ಲಕ್ಷಕ್ಕೆ ಇಳಿಕೆಯಾಗಿತ್ತು.

ದೇಶದಲ್ಲಿನ ಕಪ್ಪುಹಣ ಮತ್ತು ಭಯೋತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ 2019ರ ಜನವರಿಯಲ್ಲಿ ಮಾಹಿತಿ ನೀಡಿತ್ತು. ನವೆಂಬರ್ 8, 2016ರಲ್ಲಿ ನೋಟ್ ನಿಷೇಧ ಸಂದರ್ಭದಲ್ಲಿ ಆರ್‌ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ 2000 ರೂ. ಚಲಾವಣೆಗೆ ತಂದಿತ್ತು.

Advertisement
Previous Post

ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ

Next Post

‘ಇಂದೇ 5 ಗ್ಯಾರಂಟಿ ಯೋಜನೆಗಳು ಜಾರಿ’..!!- ಸಿಎಂ ಸಿದ್ದರಾಮಯ್ಯ ಘೋಷಣೆ

OtherNews

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!
Featured

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!
VIRAL

ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!

April 9, 2025
ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!
ರಾಜಕೀಯ

ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!

March 25, 2025
One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ
ರಾಜಕೀಯ

One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ

December 17, 2024
ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!
ಆವಿಷ್ಕಾರ

ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!

November 28, 2024

Leave a Reply Cancel reply

Your email address will not be published. Required fields are marked *

Recent News

ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

March 13, 2026
ಗುಂಡ್ಯ: ಬಸ್ ಮತ್ತು ಕಾರು ನಡುವೆ ಡಿಕ್ಕಿ: ಮೂವರು ಮೃತ್ಯು..!!

ಗುಂಡ್ಯ: ಬಸ್ ಮತ್ತು ಕಾರು ನಡುವೆ ಡಿಕ್ಕಿ: ಮೂವರು ಮೃತ್ಯು..!!

March 13, 2026
ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಲಾರಿ..!!

ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಲಾರಿ..!!

March 13, 2026
ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!

ಪುತ್ತೂರು: ಅಪ್ರಾಪ್ತ ಬಾಲಕ ಚಾಲನೆ ಮಾಡಿದ ಕಾರು ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ – ವಾಹನ ಮಾಲಕಿ ವಿರುದ್ಧ ಪ್ರಕರಣ..!!

March 13, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page