ಫ್ಯಾಶನ್ ದುನಿಯಾದಲ್ಲಿ ಎಲ್ಲವೂ ಭಾರೀ ದುಬಾರಿಯಾಗಿದೆ. ಸಣ್ಣ ವಸ್ತು ಅಥವಾ ಒಂದು ಬಟ್ಟೆ ಖರೀದಿಸಬೇಕೆಂದು ಬಯಸಿದರೂ ಅದರ ಬೆಲೆ ನೋಡಿ ಸುಸ್ತಾಗುತ್ತದೆ.. ಸಾವಿರಕ್ಕೆ ಮೇಲ್ಪಟ್ಟ ದುಬಾರಿ ವ್ಯವಹಾರ ಸ್ವಲ್ಪ ಕಷ್ಟವೇ ಕೂಡ.. ಪುತ್ತೂರಿನಲ್ಲಿ ಮತ್ತೆ ಬೃಹತ್ ಬಟ್ಟೆಗಳ ಮೇಳ ಇದೇ ಬರುವ ಜೂ.5ರಿಂದ ಪ್ರಾರಂಭವಾಗಲಿದೆ.
ಹೌದು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ‘ನ್ಯೂ ಚೆನ್ನೈಶಾಪಿಂಗ್’ ದಿ ಫ್ಯಾಮಿಲಿ ಶಾಪ್ ಬೃಹತ್ ಬಟ್ಟೆಗಳ ಮೇಳ ಮೇಳೈಸಲಿದೆ.

ನ್ಯೂ ಚೆನ್ನೈ ಶಾಪಿಂಗ್. ಫ್ಯಾಮಿಲಿಗೆ ಬೇಕಾದ ರೀತಿಯ ಉಡುಪುಗಳು, ಜೀನ್ಸ್ ಪ್ಯಾಂಟ್, ಲಾಂಗ್ ಫ್ರಾಕ್, ಚೂಡಿದಾರ್, ಶರ್ಟ್, ಸೀರೆ ಏನನ್ನೇ ಇಲ್ಲಿ ಖರೀದಿಸಲು ಬಯಸಿದರೂ ಇದರ ಬೆಲೆ ಕೇವಲ 199 ರೂಪಾಯಿಗಳು ಅಷ್ಟೇ..
ಉನ್ನತ ಕಂಪನಿಯಿಂದ ತಯಾರಾದ ಗುಣಮಟ್ಟವುಳ್ಳ ಅಸಂಖ್ಯಾತ ವಿನ್ಯಾಸವುಳ್ಳ ಬಟ್ಟೆಗಳನ್ನು ಒಂದೇ ಜಾಗದಲ್ಲಿ ಖರೀದಿಬಹುದಾಗಿದೆ.

ವಿಶೇಷ ಕಲೆಕ್ಷನ್ ನಲ್ಲಿ ಹೊಸ ವಿನ್ಯಾಸದ ಸೀರೆಗಳು, ತೋಟಿ, ಫ್ರಾಕ್, ವೆಸ್ಟನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‍ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್‍ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜೆಲ್ಲಿನ್ಸ್, ಬಾಬಸೂಟ್, ಚಪ್ಪಲಿಗಳು, ಬ್ಯಾಗ್‍ಗಳು, ಪುರುಷರ ವಿವಿಧ ವಿನ್ಯಾಸದ ಬಟ್ಟೆಗಳು ಗ್ರಾಹಕರಿಗೆ ದೊರಕಲಿದೆ.





























