ಪುತ್ತೂರು : ಬಡಗನ್ನೂರಿನಲ್ಲಿ ಪಿಕಪ್ ಗೆ ಮರ ತುಂಬಿಸುವ ವೇಳೆ ಮೈ ಮೇಲೆ ಮರ ಬಿದ್ದು ಬಡಗನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ ರವರು ಮೃತಪಟ್ಟಿದ್ದು, ಆಸ್ಪತ್ರೆಗೆ ಶಾಸಕ ಅಶೋಕ್ ರೈ ಭೇಟಿ ನೀಡಿದರು.

ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅಶೋಕ್ ರೈ ರವರು ಗೋಪಾಲಕೃಷ್ಣ ರವರ ಕುಟುಂಬದ ಸದಸ್ಯರ ಜೊತೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿದರು.



























