ಪುತ್ತೂರು : ಅರುಣ್ ಥೀಯೇಟರ್ ಸಮೀಪ ಹಲವು ವರುಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ‘ಸ್ವಾಗತ್ ಬೇಕರಿ’ ಮಾಲಕ ಜಯರಾಮ್ ಶೆಟ್ಟಿ (72) ನಿಧನರಾದರು.

ಸಾಮೆತ್ತಡ್ಕ ನಿವಾಸಿ ಜಯರಾಮ್ ಶೆಟ್ಟಿ ರವರು ಕೆಲ ಸಮಯಗಳಿಂದ ಅನಾರೋಗ್ಯದಿಂದಿದ್ದರು. ಮೇ.9 (ಇಂದು) ನಿಧನರಾದರು.
ಮೃತರು ಪತ್ನಿ, ಮಕ್ಕಳು, ಅಳಿಯ, ಸೊಸೆ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.