ಪುತ್ತೂರು : ಬೂಡಿಯಾರ್ ಇಂಡೇನ್ ಗ್ಯಾಸ್ ಸರ್ವಿಸಸ್ ಸಂಸ್ಥೆ ಸ್ಥಳಾಂತರಗೊಂಡು ಕುಂಬ್ರ ಬೆಳ್ಳಾರೆ ಮುಖ್ಯ ರಸ್ತೆಯ ಬೂಡಿಯಾರ್ ಸಂಕೀರ್ಣದಲ್ಲಿ ಜೂ.21 ರಂದು ಶುಭಾರಂಭಗೊಳ್ಳಲಿದೆ.
ಯಾವುದೇ ಕಂಪೆನಿಯಲ್ಲಿ ದೊರೆಯದ ಕೊಂಪೋಸಿಟ್ ಸಿಲಿಂಡರ್ ಬೂಡಿಯಾರ್ ಇಂಡೇನ್ ಗ್ಯಾಸ್ ಸರ್ವಿಸಸ್ ಸಂಸ್ಥೆಯಲ್ಲಿ ದೊರೆಯಲಿದೆ.
ಶುಭಾರಂಭದ ಪ್ರಯುಕ್ತ ಹಳೆಯ ಸ್ಟವ್ ಎಕ್ಸ್ಚೇಂಜ್ ಹಾಗೂ ಪೈಪ್, ಲೈಟರ್ ಗಳು ರಿಯಾಯಿತಿ ದರದಲ್ಲಿ ಕೆಲ ದಿನಗಳ ಕಾಲ ಲಭ್ಯವಾಗಲಿದೆ ಎಂದು ಸಂಸ್ಥೆಯ ಮಾಲಕರಾದ ಬೂಡಿಯಾರ್ ರಾಧಾಕೃಷ್ಣ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























