ಪುತ್ತೂರು : ಬೃಹತ್ ಬಟ್ಟೆಗಳ ಮೇಳ “ನ್ಯೂ ಚೆನ್ನೈ ಶಾಪಿಂಗ್” ಜೂ.5 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶುಭಾರಂಭಗೊಂಡು ಗ್ರಾಹಕರ ಭರ್ಜರಿ ರೆಸ್ಪಾನ್ಸ್ ನೊಂದಿಗೆ ವ್ಯವಹರಿಸುತ್ತಿದ್ದು, ಇನ್ನು ಕೆಲವು ದಿನಗಳು ಮಾತ್ರ ಈ ಮೇಳ ನಡೆಯಲಿದೆ.
ಜುಲೈ 3 ರವರೆಗೆ ಮಾತ್ರ “ನ್ಯೂ ಚೆನ್ನೈ ಶಾಪಿಂಗ್” ನಡೆಯಲಿದ್ದು, ಗ್ರಾಹಕರಿಗಾಗಿ ಅಸಂಖ್ಯಾತ ವಿನ್ಯಾಸವುಳ್ಳ ಬಟ್ಟೆಗಳು ಕೇವಲ 199 ರೂ. ಲಭ್ಯವಾಗಲಿದೆ.
ಎಲ್ಲಾ ರೀತಿಯ ಸೀರೆಗಳು, ತೋಟಿ, ಫ್ರಾಕ್, ವೆಸ್ಟನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜೆಲ್ಲಿನ್ಸ್, ಬಾಬಸೂಟ್, ಚಪ್ಪಲಿಗಳು, ಬ್ಯಾಗ್ಗಳು, ಚಿಕ್ಕ ವಯಸ್ಸಿನವರಿಂದ ದೊಡ್ಡ ವಯಸ್ಸಿನವರವರೆಗೂ ಉನ್ನತ ಕಂಪನಿಯಿಂದ ತಯಾರಾದ ಉತ್ತಮ ಗುಣಮಟ್ಟವುಳ್ಳ ಅಸಂಖ್ಯಾತ ಹಾಗೂ ಅತ್ಯುತ್ತಮ ವಿನ್ಯಾಸವುಳ್ಳ ಆಟಿಕೆಗಳು ಇಲ್ಲಿ ಲಭ್ಯವಿದೆ.
ಮಕ್ಕಳಿಂದ ಮತ್ತು ದೊಡ್ಡವರವರೆಗೆ ಯಾವುದೇ ವಸ್ತು ತೆಗೆದುಕೊಂಡರೂ ಕೇವಲ 199 ಮಾತ್ರ, ಅಸಂಖ್ಯಾತ ವಿನ್ಯಾಸವುಳ್ಳ ಬಟ್ಟೆಗಳನ್ನು ಒಂದೇ ಜಾಗದಲ್ಲಿ ಖರೀದಿಸಬಹುದಾಗಿದ್ದು, ಈ ವಿಶೇಷ ಮೇಳ ಇನ್ನೂ ಮೂರು ದಿನಗಳು ಮಾತ್ರ ಇದ್ದು ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.


























