ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಉಮ್ಮರ್ (60) ಪೊಲೀಸರು ಪತ್ತೆ ಹಚ್ಚಿ ಮನೆಯವರ ಜೊತೆ ಕಳುಹಿಸಿಕೊಟ್ಟ ಘಟನೆ ನಡೆದಿದೆ.

ಪಿ ಎಸ್ ಐ ಧನಂಜಯ ಬಿ.ಸಿ ರವರ ಮಾರ್ಗದರ್ಶನದಂತೆ ಠಾಣಾ ಸಿಬ್ಬಂದಿಗಳಾದ ಪ್ರವೀಣ್, ಮುನಿಯನಾಯ್ಕ, ಅದ್ರಾಮ್, ಪ್ರಶಾಂತ ರವರು ಉಮ್ಮರ್ ರನ್ನು ಸಂಬಂಧಿಕರ ಸಹಕಾರದೊಂದಿಗೆ ಮಂಗಳೂರಿನಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆತಂದು ಅವರ ಮಗನಾದ ಆಸೀಫ್ ರವರೊಂದಿಗೆ ಕಳುಹಿಸಿಕೊಟ್ಟರು.



























